December 26, 2024

Newsnap Kannada

The World at your finger tips!

chitra

ಎನ್ ಎಸ್ ಇ ಹಗರಣ : ಚಿತ್ರಾಳನ್ನು ಬಂಧಿಸಿದ ಸಿಬಿಐ

Spread the love

ಜಾಮೀನು ಅಜಿ೯ ತಿರಸ್ಕಾರ ವಾದ ಹಿನ್ನೆಲೆಯಲ್ಲಿ ಮುಂಬೈ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (ಎನ್ ಎಸ್ ಇ) ಮಾಜಿ ಸಿಇಓ ಚಿತ್ರಾ ರಾಮಕೃಷ್ಣ ಅವರನ್ನು ಸಿಬಿಐ ಬಂಧಿಸಿದೆ

2013 ರಿಂದ 2016 ರ ವರೆಗೆ ಚಿತ್ರ ರಾಮಕೃಷ್ಣ ಎನ್ ಎಸ್ ಇ ಸಿಇಓ ಹಾಗೂ ವ್ಯವಸ್ಥಾಪಕ ನಿದೇ೯ಶಕರಾಗಿದ್ದ ವೇಳೆ ಹಿಮಾಲಯದಲ್ಲಿರುವ ಯೋಗಿ ಒಬ್ಬರ ಜೊತೆ ನಿರಂತರ ಸಂಪಕ೯ ಇಟ್ಟು ಕೊಂಡು ಎನ್ ಎಸ್ ಇ ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದರು

ಯೋಗಿ ಆದೇಶದಂತೆ ಎನ್ ಎಸ್ ಇಗೆ ಆನಂದ್ ಸುಬ್ರಮಣ್ಯನ್ ಎನ್ನುವವರನ್ನು ನೇಮಕ ಮಾಡಿಕೊಂಡಿದ್ದರು

ಸಿಬಿಐ ಈಗಾಗಲೇ ಆನಂದ್ ಸುಬ್ರಮಣ್ಯ ಅವರನ್ನು ಸಿಬಿಐ ಬಂಧಿಸಿದೆ ಅಲ್ಲದೇ ಯೋಗಿ ಹಾಗೂ ಆನಂದ್ ಒಬ್ಬರೇ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

Copyright © All rights reserved Newsnap | Newsever by AF themes.
error: Content is protected !!