ಬೆಂಗಳೂರಿನ 74 ನೇ ಸಿಟಿ ಸಿವಿಲ್ ಕೋರ್ಟ್ ಈ ನಿರ್ಭಂಧ ವಿಧಿಸಿ ರೋಹಿಣಿ ಪರ ಆದೇಶ ನೀಡಿದೆ. ಈ ಆದೇಶದಿಂದ ರೋಹಿಣಿಗೆ ಬಿಗ್ ರಿಲೀಫ್ ಸಿಕ್ಕಿದೆ.ಗ್ರಾಮೀಣ ಬಸ್ ಪಾಸ್ ಶೀಘ್ರ ಈಡೇರಿಕೆ : ಸಿಎಂ ಬೊಮ್ಮಾಯಿ ಖಚಿತ ಭರವಸೆ
ಸಿಂಧೂರಿ ವಿರುದ್ದ ರೂಪ ಯಾವುದೇ ಆರೋಪ ಅಥವಾ ಮಾನಹಾನಿಕರ ಹೇಳಿಕೆ ನೀಡದಂತೆ ತಾಕೀತು ಮಾಡಿರುವ ಕೋರ್ಟ್ ರೂಪ ಸೇರಿ ಕೆಲವರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ
ಈ ಸಂಬಂಧ ವಿಚಾರಣೆಯನ್ನು ಮಾರ್ಚ್ 7 ರಂದು ನಡೆಸಲು ಕೋರ್ಟ್ ಆದೇಶಿಸಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು