ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಯಾವುದೇ ಬದಲಾವಣೆಯ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾಜ್ಯಸಭೆಯಲ್ಲಿ ತಿಳಿಸಿದರು.
ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿ ಭಾರತ ನಿಜಕ್ಕೂ ಅವಕಾಶಗಳ ನಾಡು. ಹಲವು ಅವಕಾಶಗಳು ನಮ್ಮ ಮುಂದೆ ಕಾದಿವೆ, ಯುವ, ಉತ್ಸಾಹ ತುಂಬಿದ ದೇಶಮತ್ತು ಕನಸುಗಳನ್ನು ನನಸಾಗಿಸಲು ಪ್ರಯತ್ನ ನಡೆಸುತ್ತಿರುವ ರಾಷ್ಟ್ರ ಎಂಬ ಸಂಕಲ್ಪದೊಂದಿಗೆ ಈ ಅವಕಾಶಗಳನ್ನು ಎಂದಿಗೂ ಬಿಡುವುದಿಲ್ಲ ಎಂದರು.
ಪ್ರಧಾನಿ ಭಾಷಣದ ಪ್ರಮುಖ ಅಂಶಗಳು :
- ರಾಜ್ಯಸಭೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಸಂಸದರು ತಮ್ಮ ಅಭಿಪ್ರಾಯಗಳನ್ನು 13 ಗಂಟೆಗಳಿಗೂ ಹೆಚ್ಚು ಕಾಲ ವ್ಯಕ್ತಪಡಿಸಿದರು. ಆದ್ದರಿಂದ ನಾನು ಎಲ್ಲಾ ಸಂಸದರಿಗೆ ಕೃತಜ್ಞತೆ ಯನ್ನು ಸಲ್ಲಿಸುತ್ತೇನೆ
- ಇಡೀ ವಿಶ್ವವೇ ಭಾರತದತ್ತ ನಿರೀಕ್ಷೆಗಳಿಂದ ನೋಡುತ್ತಿದೆ
ಪ್ರಪಂಚದ ಕಣ್ಣುಗಳು ಭಾರತದ ಮೇಲೆ ಇದೇ ಇದು ನಮ್ಮ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸವಿದೆ
ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಹಲವು ಮಾಹಿತಿ ನೀಡಿದ್ದಾರೆ. - ಪೋಲಿಯೊ, ಸಿಡುಬು ರೋಗದ ದೊಡ್ಡ ಬೆದರಿಕೆ ಇದ್ದ ದಿನಗಳನ್ನು ಭಾರತ ಕಂಡಿದೆ. ಭಾರತಕ್ಕೆ ಲಸಿಕೆ ಸಿಗುತ್ತದೆಯೇ ಅಥವಾ ಎಷ್ಟು ಜನರಿಗೆ ಸಿಗುತ್ತದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಆ ದಿನಗಳಿಂದ, ಈಗ ನಮ್ಮ ರಾಷ್ಟ್ರವು ಜಗತ್ತಿಗೆ ಲಸಿಕೆಗಳನ್ನು ತಯಾರಿಸುವ ಜಾಗದಲ್ಲಿ ಇಲ್ಲಿದ್ದೇವೆ. ಇದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
- ಕೊವಿಡ್‌ಗೆ ಭಾರತೀಯರು ಲಸಿಕೆಯನ್ನು ಕಂಡುಹಿಡಿದಿದ್ದೇವೆ ಕೋವಿಡ್ 19 ಅವಧಿ ನಮ್ಮ ಒಕ್ಕೂಟ ವ್ಯವಸ್ಥೆ ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಯ ಚೈತನ್ಯಕ್ಕೆ ಹೊಸ ಬಲವನ್ನು ನೀಡಿದೆ.
- ಪ್ರತಿ ತಿಂಗಳು ಡಿಜಿಟಲ್ ವೇದಿಕೆ ಮೂಲಕ 4 ಲಕ್ಷ ಕೋಟಿ ರೂ. ವ್ಯವಹಾರ ನಡೆಯುತ್ತಿದೆ.
- ಭಾರತದಲ್ಲಿ ಪ್ರಜಾಪ್ರಭುತ್ವ ಬಲಿಶ್ಟವಾಗಿದೆ. ಭಾರತ ದಲ್ಲಿ ಈಗ ವಿದೇಶಿ ಬಂಡವಾಳದ ಪ್ರಭಾವ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ.
- ರಾಜ್ಯಸಭಾ ಸದ್ಯಸ, ಹಾಗೂ ಮಾಜಿ ಪ್ರಧಾನಿಗಳನ್ನು ನೆನೆದ ಪ್ರಧಾನಿ ಮೋದಿ
ನಾನು ದೇವೇಗೌಡರಿಗೆ ಅಬಾರಿಯಾಗಿದ್ದೇನೆ. ಅವರ ಜೀವನವೇ ರೈತರಿಗೆ ಮುಡುಪಾಗಿದೆ
ದೇವೇಗೌಡರು ಉತ್ತಮ ಸಲಹೆಗಳನ್ನು ನೀಡಿದ್ದಾರೆ. - ಭಾರತದ ರಾಷ್ಟ್ರೀಯತೆ ಸಂಕುಚಿತವೂ ಅಲ್ಲ, ಸ್ವಾರ್ಥವೂ ಅಲ್ಲ. ಇದು ‘ಸತ್ಯಂ ಶಿವಂ ಸುಂದರಂ’ ಎಂಬ ಮೌಲ್ಯಗಳಿಂದ ಸ್ಫೂರ್ತಿ ಪಡೆದಿದೆ.
- ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಈ ಉದ್ಧರಣವನ್ನು ನೀಡಿದ್ದಾರೆ:
2014ರ ನಂತರ ನಾವು ಬೆಳೆ ವಿಮೆವ್ಯಾಪ್ತಿಯನ್ನು ಸಣ್ಣ ರೈತರನ್ನು ಒಳಗೊಂಡಂತೆ ವಿಸ್ತರಿಸಿದ್ದೇವೆ:
ನಮ್ಮ ಎಲ್ಲ ನೀತಿ, ಯೋಜನೆಗಳ ಕೇಂದ್ರ ಬಿಂದು.
- ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
- ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
- ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
- ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ
- ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಚುನಾವಣೆಯ ಮೂಲಕ ತೀರ್ಮಾನ
More Stories
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ
ಸಂಕ್ರಾಂತಿ ಬಳಿಕ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ
ಹೊಸ ವರ್ಷದ ಸಂಭ್ರಮ: KSBCLನಿಂದ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ