ಅಮೆರಿದ ನ್ಯೂಯಾರ್ಕ್ ನಗರದಲ್ಲಿ ಸೋಮವಾರದಿಂದ ಶಾಲೆಗಳು ಪುನರಾರಂಭಗೊಂಡಿವೆ.
ಕೋವಿಡ್-೧೯ ಸೋಂಕು ಹೆಚ್ಚು ಬಾಧಿಸಿದ್ದರಿಂದ ಶಾಲೆಗಳು ಬಂದ್ ಆಗಿದ್ದವು.
ಶಿಶುವಿಹಾರದಿಂದ ಐದನೇ ತರಗತಿ ತನಕ ಶಾಲೆಗಳು ಒಪನ್ ಆಗಿವೆ. ಆನ್‌ಲೈನ್ ತರಗತಿಗಳ ಅಯ್ಕೆಯೂ ವಿದ್ಯಾರ್ಥಿಗಳಿಗೆ ಇದೆ.
ವಿಶೇಷ ಶಿಕ್ಷಣ ಬೇಕಾಗಿರುವ ವಿದ್ಯಾರ್ಥಿ ಗಳಿಗೆ ಬರುವ ಗುರುವಾರದಿಂದ ತರಗತಿಗಳು ಪುನರಾರಂಭವಾಗಲಿವೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದ್ದಾರೆ.
ಈ ತಿಂಗಳ ಅಂತ್ಯಕ್ಕೆ ಶಾಲೆಗಳ ಆರಂಭ :
ಪ್ರಾಥಮಿಕ ತರಗತಿಗಳಿಂದ ೯ನೇ ತರಗತಿವರೆಗೆ ಶಾಲೆಗಳ ಪುನರಾರಂಭ ಸದ್ಯಕ್ಕೆ ಬೇಡ ಎಂಬುದು ನಮ್ಮ ರಾಜ್ಯದಲ್ಲಿ ಪೋಷಕರ ಬೇಡಿಕೆಯಾಗಿರುವುದನ್ನು ಇಲ್ಲಿ ಗಮನಿಸಬಹುದು. ೯ನೇ ತರಗತಿಯಿಂದ ೨ನೇ ಪಿಯುಸಿ ವರೆಗೆ ತರಗತಿಗಳ ಆರಂಭಕ್ಕೆ ಈ ತಿಂಗಳ ಅಂತ್ಯದಲ್ಲಿ ಚಿಂತನೆ ನಡೆಯಲಿದೆ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
- ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
- ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ