February 22, 2026

Newsnap Kannada

The World at your finger tips!

hasugusu

ಹಸುಗೂಸಿಗೆ ಅಪ್ಪುವಿನ ಅಂತಿಮ ದರ್ಶನ ಮಾಡಿಸಿದ ಪೋಷಕರು

Spread the love

ಹೃದಯ ಸ್ತಂಭನದಿಂದ ನಿಧನರದ ​ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಂತಿಮ ದರ್ಶನಕ್ಕೆ ಎಳೆ ಹಸುಗೂಸೊಂದನ್ನು ಕರೆದು ತಂದ ಪೋಷಕರು ಪುನೀತ್ ದರ್ಶನ ಮಾಡಿಸಿದರು.

ಪೋಷಕರೊಬ್ಬರು ತಮ್ಮ ಹಸುಗೂಸನ್ನು ಕರೆತಂದು ಅಪ್ಪು ಅಂತಿಮ ದರ್ಶನ ಮಾಡಿಸಿದ ದೃಶ್ಯ ಭಾವನಾತ್ಮಕವಾಗಿತ್ತು.

ಅಲ್ಲದೇ ವಿಶೇಷ ಚೇತನರೂ ಸಹ ತಮಗೆ ಕಣ್ಣಿಲ್ಲದಿದ್ದರೂ ಅನೇಕರು ಅಪ್ಪು ಅಂತಿಮ ದರ್ಶನ ಪಡೆದುಕೊಂಡರು.

ಲಕ್ಷಾಂತರ ಮಂದಿ ಈವರೆಗೆ ಅಂತಿಮ ದರ್ಶನ ಪಡೆದಿದ್ದರೂ ಇನ್ನೂ ಕಂಠೀರವ ಸ್ಟೇಡಿಯಂ ಬಳಿ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದಾರೆ.

error: Content is protected !!