February 24, 2026

Newsnap Kannada

The World at your finger tips!

e666b9ad 03a6 46ae 93a6 60ebc21f29b6

ಮೈಸೂರಿನ ಛಾಯಾಗ್ರಾಹಕ ನೇತ್ರರಾಜು ಇನ್ನಿಲ್ಲ‌

Spread the love

ಮೈಸೂರಿನ ಛಾಯಾಗ್ರಾಹಕ ನೇತ್ರರಾಜು (62) ಶುಕ್ರವಾರ ಸಂಜೆ ಹೃದಯಾಘಾತದಿಂದ ನಿಧನರಾದರು

ba53ef43 dcc6 4342 8fd7 11f4c0401d33 edited

ಆಂದೋಲನ, ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಇವರು ಕೆಲಸ ಮಾಡಿದ್ದರು.

ಇವರ ಛಾಯಾಚಿತ್ರಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದ್ದವು.

2014ರಲ್ಲಿ ಇವರು ಕರ್ನಾಟಕದ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು.

ನೇತ್ರರಾಜು ನಿಧನಕ್ಕೆ ಮೈಸೂರು ಮಂಡ್ಯ ಜಿಲ್ಲಾ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.

b77a2d45 0aad 4ad6 ad97 f598ce36a379
error: Content is protected !!