January 8, 2025

Newsnap Kannada

The World at your finger tips!

manmul

ಮೈಸೂರಿನಲ್ಲಿ ನಂದಿನಿ ಬ್ರ್ಯಾಂಡ್​ ನಕಲಿ ತುಪ್ಪ ತಯಾರಿಕಾ ಘಟಕದ ಅಡ್ಡೆ ಮೇಲೆ ದಾಳಿ

Spread the love

ಮೈಸೂರಿನಲ್ಲಿ ಕೆಎಂಎಫ್​ನ ಪ್ರತಿಷ್ಠಿತ ಬ್ರ್ಯಾಂಡ್​ ನಂದಿನಿ ತುಪ್ಪದ ಹೆಸರಲ್ಲಿ ನಕಲಿ ತುಪ್ಪವನ್ನು ತಯಾರಿಸುತ್ತಿದ್ದ ಅಡ್ಡೆಯೊಂದು ಜಿಲ್ಲೆಯ ಹೊಸಹುಂಡಿ ಗ್ರಾಮದಲ್ಲಿ ಪತ್ತೆಯಾಗಿದೆ.

ಚಾಮುಂಡಿಬೆಟ್ಟ ಹಿಂಭಾಗದ ಹೊಸಹುಂಡಿ ಗ್ರಾಮದಲ್ಲಿ ಈ ಘಟಕ ಪತ್ತೆಯಾಗಿದೆ

ಗೋಡೌನ್​ನಲ್ಲಿ ಟನ್ ಗಟ್ಟಲೆ ತುಪ್ಪ ಮತ್ತು ನಂದಿನಿ ತುಪ್ಪದ ಲೇಬಲ್‌ಗಳ ಮುದ್ರಣ ಘಟಕವೂ ಪತ್ತೆಯಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ.

ನಂದಿನಿ ತುಪ್ಪಕ್ಕೆ ಡಾಲ್ಡಾ ಬೆರೆಸಿ ಮಾರಾಟ ಮಾಡುತ್ತಿದ್ದ ಜಾಲ ಇದು. ಜೀವನ್ ತುಪ್ಪದ ಕಂಪನಿಯವರಿಂದ ಈ ಜಾಲ ಸಿಕ್ಕಿ ಬಿದ್ದಿದೆ.

ನಂದಿನಿ ತುಪ್ಪ ಖರೀದಿ ಮಾಡುತ್ತಿದ್ದ ಚಂದ್ರು ಜಾಲದ ರೂವಾರಿ.
ಮೈಮುಲ್ ಎಂಡಿ ವಿಜಯ್ ಕುಮಾರ್ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸರ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!