ನವದೆಹಲಿ : ಮೈಸೂರಿನ ಬಿಜೆಪಿ ನಾಯಕ ಸಿಎಚ್ ವಿಜಯಬಶಂಕರ್ ಅವರಿಗೆ ರಾಜ್ಯಪಾಲರ ಹುದ್ದೆಯ ಭಾಗ್ಯ ದೊರೆತಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಟ್ಟು 9 ರಾಜ್ಯಗಳಿಗೆ ನೂತನ ರಾಜ್ಯಪಾಲರು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಲೆಫ್ಟಿನೆಂಟ್ ಗವರ್ನರ್ ಅವರನ್ನು ನೇಮಿಸಿ ಶನಿವಾರ ಆದೇಶ ಹೊರಡಿಸಿದ್ದಾರೆ.
ಈ ಪಟ್ಟಿಯಲ್ಲಿ ನೂತನ ರಾಜ್ಯಪಾಲರಾಗಿ ಕರ್ನಾಟಕದ ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಸಿ.ಹೆಚ್.ವಿಜಯಶಂಕರ್ ಕೂಡ ಸೇರಿದ್ದಾರೆ.
ವಿಜಯ ಶಂಕರ್ ಅವರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.ಭರವಸೆಯ ಬೆಳಕು ‘ನೇತ್ರ’ಕ್ಕೆ ಪುನರ್ಜನ್ಮ- ದೇಹಕ್ಕಲ್ಲ
ನೂತನ ರಾಜ್ಯಪಾಲರ ವಿವರ ಹೀಗಿದೆ:
- ಮೇಘಾಲಯ – ಸಿ.ಹೆಚ್.ವಿಜಯಶಂಕರ್
- ತೆಲಂಗಾಣ – ಜಿಷ್ಣು ದೇವ್ ವರ್ಮಾ
- ರಾಜಸ್ಥಾನ – ಹರಿಭಾವು ಬಾಗಡೆ
- ಸಿಕ್ಕಿಂ – ಓಂ ಪ್ರಕಾಶ್ ಮಥುರಾ
- ಜಾರ್ಖಂಡ್ – ಸಂತೋಷ್ ಕುಮಾರ್ ಗಂಗ್ವಾರ್
- ಛತ್ತೀಸ್‌ಗಢ – ರಮೆನ್ ದೇಕಾ
- ಮಹಾರಾಷ್ಟ್ರ – ಸಿ.ಪಿ.ರಾಧಾಕೃಷ್ಣನ್
- ಪಂಜಾಬ್ – ಗುಲಾಬ್ ಚಂದ್ ಕಟಾರಿಯಾ
- ಅಸ್ಸೋಂ ಮತ್ತು ಮಣಿಪುರ – ಲಕ್ಷ್ಮಣ್ ಪ್ರಸಾದ್ ಆಚಾರ್ಯ
- ಪುದುಚೇರಿ – ಕೆ.ಕೈಲಾಸನಾಥನ್
More Stories
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮದುವೆ ಸಹಾಯಧನ: ₹60,000 ಪಡೆಯಲು ಅರ್ಜಿ ಆಹ್ವಾನ!