ಇದನ್ನು ಓದಿ : ಅಂತಾರಾಷ್ಟ್ರೀಯ ಯೋಗ ದಿನದಂದು ಮೋದಿ ಮೈಸೂರಿಗೆ
ಟಾಸ್ ಗೆದ್ದ MI ತಂಡ ಕ್ಯಾಪ್ಟನ್ ರೋಹಿತ್ ಫೀಲ್ಡಿಂಗ್ ಆಯ್ಕೆ DC ತಂಡವನ್ನು 160 ರನ್ ಗಳಿಗೆ ಕಟ್ಟಿ ಹಾಕಿತು.
ಜವಾಬ್ದಾರಿಯುತ ಆಟ ಆರಂಭಿಸಿದ MI ಕಪ್ತಾನ ಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್ ತೆರಳಿದರು. ಇಶಾನ್ ಕಿಶನ್ ಜವಾಬ್ದಾರಿ ಯುತ 48 ರನ್ ಗಳಿಸಿ ತಂಡ ಭದ್ರ ಬುನಾದಿ ಹಾಕಿದರು
ನಂತರದಲ್ಲಿ ಆಟ ಆಡಿದ MI ಆಟಗಾರರು RCB ಪ್ಲೇ ಆಪ್ ಗೆ ತಲುಪಲು ಅನುಕೂಲ ಆಗುವಂತೆ ಆಟವಾಡಿದರು.
ಮುಂಬೈ ಇಂಡಿಯನ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವು ಸಾಧಿಸಿದರೂ ಪ್ಲೇ ಆಪ್ ಹೋಗಲು ಸಾಧ್ಯವಾಗಲಿಲ್ಲ. ಆದರೆ ಆರ್ ಸಿ ಬಿ ತಂಡ ಸೆಮಿಫೈನಲ್ಸ್ ಗೆ ತಲುಪಿದ ಈ ಕ್ಷಣವನ್ನು ಆರ್ ಸಿ ಬಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು