January 8, 2025

Newsnap Kannada

The World at your finger tips!

pranitha

ರಾಮಮಂದಿರ ನಿರ್ಮಾಣಕ್ಕೆ ಬಹು ಭಾಷಾ ನಟಿ ಪ್ರಣಿತಾ 1 ಲಕ್ಷ ರು ದೇಣಿಗೆ

Spread the love

ರಾಮಮಂದಿರ ನಿರ್ಮಾಣ ನಿಧಿಗೆ ಪ್ರಾರಂಭಿಕವಾಗಿ 1 ಲಕ್ಷ ರು ಕೊಡುವುದಾಗಿ ನಟಿ ಪ್ರಣಿತಾ ನಿರ್ಧಾರ ಮಾಡಿದ್ದಾರೆ.

pranith1

ಅಯೋಧ್ಯೆಯಲ್ಲಿ ನಿರ್ಮಾಣ ವಾಗುತ್ತಿರುವ ಭವ್ಯ ರಾಮ ಮಂದಿರಕ್ಕೆ ಈಗಾಗಲೇ ಸಾರ್ವಜನಿಕ ವಲಯದಲ್ಲಿ ನಿಧಿ ಸಮರ್ಪಣಾ ಕಾರ್ಯವನ್ನ ಶುರು ಮಾಡಲಾಗಿದೆ.

ಈ ಅಭಿಯಾನಕ್ಕೆ ಸದ್ಯ ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಕೂಡ ಸಾಥ್ ನೀಡಿದ್ದಾರೆ. ರಾಮಮಂದಿರ ನಿರ್ಮಾಣ ನಿಧಿಗೆ ಪ್ರಾರಂಭಿಕವಾಗಿ 1 ಲಕ್ಷ ರು ದೇಣಿಗೆಯನ್ನು ನೀಡುವುದಾಗಿ ಘೋಷಿಸಿದ್ದಾರೆ.

ಎಲ್ಲರೂ ಈ ಐತಿಹಾಸಿಕ ಕಾರ್ಯದಲ್ಲಿ ತಮ್ಮ ಕೈ ಜೋಡಿಸಬೇಕು.‌ ನೀವುಗಳೂ ಹಣ ದಾನ ಮಾಡಿ ಎಂದು ಜನರಲ್ಲಿ ಮನವಿಯನ್ನೂ ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!