ಬೆಂಗಳೂರು : ಪ್ರಥಮಭಾರಿಗೆ ಮೈಸೂರು ಸ್ಯಾಂಡಲ್ ಸೋಪ್’ ಮಾಸಿಕ ಉತ್ಪಾದನೆ 4144 ಮೆಟ್ರಿಕ್ ಟನ್ ದಾಟಿದೆ ಎಂದು ಎಂ.ಬಿ ಪಾಟೀಲ್ ಮಾಹಿತಿ ನೀಡಿದ್ದಾರೆ.
ನವೆಂಬರ್ 2023 ರಲ್ಲಿ ಕಂಪನಿಯ ಇತಿಹಾಸದ ಮೊದಲ ಬಾರಿಗೆ ,ಮಾಸಿಕ ಉತ್ಪಾದನೆ 4144 ಮೆಟ್ರಿಕ್ ಟನ್ ದಾಟಿದೆ .
ಯಾವುದೇ ಹೆಚ್ಚುವರಿ ಹೂಡಿಕೆಯಿಲ್ಲದೆ, 133 ಕೋಟಿಗೂ ಅಧಿಕ ವಹಿವಾಟು ನಡೆದಿದೆ ಎಂದು ಮಾಹಿತಿ ನೀಡಲಾಗಿದೆ . ಇದನ್ನು ಓದಿ – ನಂದಿನಿ ಹಾಲಿನ ದರ ಏರಿಕೆ ?
ಸಚಿವ ಎಂಬಿ ಪಾಟೀಲ್ KSDL ವಾರ್ಷಿಕ ಆದಾಯ ರೂ. 2000 ಕೋಟಿ ದಾಟಲಿದೆ ಮತ್ತು ನಮ್ಮ ಗುರಿ 5 ವರ್ಷಗಳಲ್ಲಿ ವಾರ್ಷಿಕ ಆದಾಯ $ 1 ಬಿಲಿಯನ್ ಗೆ ತಲುಪಬೇಕು ಎಂದು ಹೇಳಿದ್ದಾರೆ.
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು