ಇದನ್ನು ಓದಿ –ರಾಜ್ಯಸಭೆ ಚುನಾವಣೆ : ಲೇಹರ್ ಸಿಂಗ್ ಗೆಲುವಿನ ಬಿಜೆಪಿ ಲೆಕ್ಕಾಚಾರ ಹೇಗೆ ಹಾಕಿದೆ : ವಿವರ ನೋಡಿ
ಓದಲ್ಲ, ಬರೆಯಲ್ಲ ಎಂದು ಮಗುವಿನ ಕೈಕಾಲು ಕಟ್ಟಿ ಮನೆಯ ಟೆರಸ್ ಮೇಲೆ ಮಲಗಿಸಿ ಹಿಂಸೆ ನೀಡಿದ್ದಾರೆ. ಪಾಪ ಮಗು, ಸುಡುವ ಬಿಸಿಲನ್ನು ತಾಳಲಾರದೇ ನರಳಾಡಿದೆ.
ದೆಹಲಿಯಲ್ಲಿ 44-46 ಸೆಲ್ಸಿಯಸ್ ನಿತ್ಯ ದಾಖಲಾಗುತ್ತಿದೆ. ಈ ಬಿಸಿಲಿನ ಶಾಕಕ್ಕೆ ಒಂದನೇ ತರಗತಿಯ ಈ ಮಗು ಪಡಬಾರದ ಹಿಂಸೆಯನ್ನು ಅನುಭವಿಸಿದೆ.
ಸದ್ಯ ಮಗುವಿಗೆ ಚಿತ್ರಹಿಂಸೆ ನೀಡಿದವರು ತಾಯಿ ಎಂದು ಹೇಳಲಾಗುತ್ತಿದೆ .ಈ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಯಾರು ಎಂಬುದನ್ನು ಕಂಡು ಹಿಡಿಯಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ
ವರದಿಗಳ ಪ್ರಕಾರ ದೆಹಲಿಯ ಕರ್ವಾಲ್ ನಗರದ ತುಖಮಿರ್ಪುರದಲ್ಲಿ ಈ ಕೃತ್ಯ ನಡೆದಿದೆ. ಮಗು ಕುಟುಂಬಸ್ಥರೊಂದಿಗೆ ವಾಸವಾಗಿದೆ ಎನ್ನಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿರುವ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ