ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಬೆಳಿಗ್ಗೆ ಕೋವಿಡ್ ಲಸಿಕೆ ಪಡೆದುಕೊಂಡರು.
ಲಸಿಕೆ ಪಡೆದ ನಂತರ ಫೋಟೋ ಸಮೇತ ಟ್ವಿಟ್ ಮಾಡಿದ್ದಾರೆ.
ಇದು ತಮ್ಮ ಮೊದಲ ಲಸಿಕೆಯಾಗಿದೆ. ದೆಹಲಿಯ ಏಮ್ಸ್ ನಲ್ಲಿ ಇಂದು ಬೆಳಿಗ್ಗೆ ಲಸಿಕೆ ಪಡೆದುಕೊಂಡಿರುವುದಾಗಿ ಹೇಳಿದ್ದಾರೆ.
ವಿಶ್ವದ ಮಾಹಾ ಮಾರಿ ಕೋವಿಡ್ 19 ಎದುರಿಸಲು ನಮ್ಮ ವಿಜ್ಞಾನಿಗಳು ಹಾಗೂ ವೈದರು ನಡೆಸಿದ ಹೋರಾಟ ಪ್ರತಿಫಲ ಕೊಟ್ಟಿದೆ ಎಂದಿದ್ದಾರೆ.
ಇಂದಿನಿಂದ ಮಾರ್ಗಸೂಚಿಸಿಯಂತೆ ಅವಕಾಶ ಇರುವ ವಯೋಮಾನದವರು ಧೈರ್ಯ ವಾಗಿ ಲಸಿಕೆ ಪಡೆದುಕೊಳ್ಳುವಂತೆ ಪ್ರಧಾನಿ ಕೋರಿದ್ದಾರೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ