December 26, 2024

Newsnap Kannada

The World at your finger tips!

cricket,women,india

Mithali Raj announced her retirement from women's cricket

ಮಹಿಳಾ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ನಾಯಕಿ ಮಿಥಾಲಿ ರಾಜ್

Spread the love
WhatsApp Image 2022 06 08 at 3.01.35 PM
Mithali Raj

ಎಲ್ಲಾ ಮಾದರಿ ʼಅಂತಾರಾಷ್ಟ್ರೀಯ ಕ್ರಿಕೆಟ್‌ʼಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ನಾಯಕಿ ʼಮಿಥಾಲಿ ರಾಜ್ʼ

https://www.instagram.com/p/CeibGZFK1Mt/?igshid=YmMyMTA2M2Y=

ಇದನ್ನು ಓದಿ – ನಿಖಿಲ್ ಕುಮಾರಸ್ವಾಮಿ ಪುತ್ರನ ನಾಮಕರಣ : ದೇವೇಗೌಡರ ಮರಿಮೊಮ್ಮಗನ ಹೆಸರು ಹೀಗಿದೆ ‘ಅವ್ಯಾನ್ ದೇವ್’

2002 ರಲ್ಲಿ ಮಹಿಳಾ ಕ್ರಿಕೆಟ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಮಿಥಾಲಿ 7000ಕ್ಕೂ ಅಧಿಕ ರನ್ ಗಳನ್ನು ಪಡೆದಿದ್ದರು

ಭಾರತ ಏಕದಿನ ಮತ್ತು ಟೆಸ್ಟ್ ತಂಡದ ನಾಯಕಿ ಮಿಥಾಲಿ ರಾಜ್ ಬುಧವಾರ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ‘

FormatMRunsAvgSR
Test 2002 – 20221269943.744.8
ODI 1999 – 2022232780550.7
T20I 2006–1989236437.5

20 ವರ್ಷಗಳ ಕಾಲನಿಮ್ಮ ಎಲ್ಲಾ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು! ನಿಮ್ಮ ಆಶೀರ್ವಾದ ಮತ್ತು ಬೆಂಬಲದೊಂದಿಗೆ ನಾನು ನನ್ನ 2 ನೇ ಇನ್ನಿಂಗ್ಸ್ ಅನ್ನು ಎದುರು ನೋಡುತ್ತಿದ್ದೇನೆ’ ಎಂದು ಮಿಥಾಲಿ ಟ್ವೀಟ್ ಮಾಡಿದ್ದಾರೆ.

WhatsApp Image 2022 06 08 at 3.01.10 PM

Copyright © All rights reserved Newsnap | Newsever by AF themes.
error: Content is protected !!