December 24, 2024

Newsnap Kannada

The World at your finger tips!

nagamangala

ನಾಗಮಂಗಲದಲ್ಲಿ ಗ್ರಾಮದೇವತೆ ಹಬ್ಬದಲ್ಲಿ ಅಶ್ಲೀಲ ನೃತ್ಯ- ನಂಗಾ ನಾಚ್ ಗೂ ಮೀರಿದ್ದು

Spread the love

ಗ್ರಾಮದೇವತೆ ಹಬ್ಬದಲ್ಲಿ ರಸಮಂಜರಿ ಕಾರ್ಯಕ್ರಮದಲ್ಲಿ ತುಂಡುಡುಗೆ ತೊಟ್ಟು ಇಬ್ಬರು ಯುವತಿಯರು ಅಶ್ಲೀಲವಾಗಿ ನೃತ್ಯ‌ ಮಾಡಿದ ಪ್ರಸಂಗ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ತೋಳಸಿಕೊಬ್ಬರಿ ಗ್ರಾಮ ನಡೆದಿದೆ.

ಗ್ರಾಮದೇವತೆ ಹಬ್ಬದಲ್ಲಿ ಈ ಡ್ಯಾನ್ಸರ್ ಗಳು ಬಾಲಕನೊಬ್ಬನನ್ನು ವೇದಿಕೆಗೆ ಕರೆದುಕೊಂಡು‌ ಮುತ್ತಿಟ್ಟು ಬಾಲಕನ ಜೊತೆ ಅಸಭ್ಯ‌ ವರ್ತನೆ‌. ನೃತ್ಯದ ಮಾಡುತ್ತಲೆ ಜನರ ಜೊತೆ ಅಸಭ್ಯವಾಗಿ ಈ ಯುವತಿಯರು ನಡೆದುಕೊಂಡರು

ಗ್ರಾಮದಲ್ಲಿ ಎರಡು ವೇದಿಕೆ ಕಾರ್ಯಕ್ರಮವು ಚಲುವರಾಯಸ್ವಾಮಿ ಹಾಗೂ ಸುರೇಶ್‌ಗೌಡ ಬೆಂಬಲಿಗರಿಂದ ಏರ್ಪಾಡಾಗಿತ್ತು

ಚಲುವರಾಯಸ್ವಾಮಿ ಬೆಂಬಲಿಗರ ಕಾರ್ಯಕ್ರಮದಲ್ಲಿ ನಂಗಾ ನಾಚ್ ಮಧ್ಯರಾತ್ರಿವರೆಗೂ ಕಾರ್ಯಕ್ರಮ ನಡೆದಿದೆ ಎನ್ನಲಾಗಿದೆ ಈ ಸಂಗತಿಯ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಟೀಕೆಗಳು ಬರುತ್ತಿವೆ.

Copyright © All rights reserved Newsnap | Newsever by AF themes.
error: Content is protected !!