December 19, 2024

Newsnap Kannada

The World at your finger tips!

results

ಆಗಸ್ಟ್ 9 ರಂದು SSLC ಫಲಿತಾಂಶ ಪ್ರಕಟಿಸಲಿರುವ ಸಚಿವ ನಾಗೇಶ್

Spread the love

ಕರೋನಾ ಆತಂಕದ ನಡುವೆಯೇ ಜುಲೈ 19 ಹಾಗೂ 21 ರಂದು ನಡೆದಿದ್ದ SSLC ಪರೀಕ್ಷೆಯ ಫಲಿತಾಂಶ ಆಗಸ್ಟ್ 9 ರಂದು ಪ್ರಟಕವಾಗಲಿದೆ.

ಸೋಮವಾರ ಮಧ್ಯಾಹ್ನ 3 ಗಂಟೆಗೆ ನೂತನ ಸಚಿವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟ ಮಾಡಲಿದ್ದಾರೆ.

ಫಲಿತಾಂಶ ನೋಡುವುದು ಹೇಗೆ?

  1. ಈ ಲಿಂಕ್ ಗೆ ಹೋಗಿ https://sslc.karnataka.gov.in/
  2. ಲಾಗಿನ್ ವಿವರಗಳನ್ನು ನಮೂದಿಸಿ
  3. ಸಬ್ ಮಿಟ್ ಕ್ಲಿಕ್ ಮಾಡಿ
  4. ನಿಮ್ಮ ಫಲಿತಾಂಶ ಡೌನ್ ಲೋಡ್ ಮಾಡಿ
Copyright © All rights reserved Newsnap | Newsever by AF themes.
error: Content is protected !!