January 30, 2026

Newsnap Kannada

The World at your finger tips!

b9c0be90 6ebc 4e84 b683 87932a3650c9

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರಿ ವಿವಾಹಕ್ಕೆ ದಿನಾಂಕ ನಿಗದಿ!

Spread the love

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರಿ ಸುಶ್ಮಿತಾ ಹೆಬ್ಬಾಳ್ಕರ್ ಹಾಗೂ ಕಾಂಗ್ರೆಸ್ ಮುಖಂಡ ದಿವಂಗತ ವಿಶ್ವಪ್ರಕಾಶ ಉಳ್ಳಾಗಡ್ಡಿಮಠ ಪುತ್ರ ರಜತ ಉಳ್ಳಾಗಡ್ಡಿಮಠ ಅವರ ಮದುವೆ ದಿನಾಂಕ ನಿಶ್ಚಯಿಸಲಾಗಿದೆ.

Laxmi 1569029475

ವಿವಾಹದ ದಿನಾಂಕ ನಿರ್ಧರಿತವಾಗಿದ್ದು, ಡಿಸೆಂಬರ್ 18ರ ಶುಕ್ರವಾರದಂದು ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರಿ ಸುಶ್ಮಿತಾ ಹೆಬ್ಬಾಳ್ಕರ್ ಹಸೆಮಣೆ ಏರಲಿದ್ದಾರೆ. ಅದಕ್ಕಾಗಿ ಪೂರ್ವ ತಯಾರಿಗಳು ಆರಂಭಗೊಂಡಿವೆ.

ಬೆಳಗಾವಿಯ ಸಂಕಂ ಹೊಟೇಲ್ ನಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ವಿವಾಹ ಕಾರ್ಯಕ್ರಮ ಜರುಗಲಿದೆ.

error: Content is protected !!