ಮದುವೆಯಾಗುವ ಆಮಿಷವೊಡ್ಡಿ ಮಹಿಳಾ ಪೋಲಿಸ್ ಮೇಲೆ ಅತ್ಯಾಚಾರ ಮಾಡಿದ ಇನ್ಸ್ ಪೆಕ್ಟರ್ , ಆಕೆಯ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಜರುಗಿದೆ.
ಈ ಸಂಬಂಧ ಗೋವಿಂದರಾಜ ನಗರ ಪೋಲಿಸ್ ಠಾಣೆಯಲ್ಲಿ ರಾಜ್ಯ ಗುಪ್ತ ದಳ ಇನ್ಸ್ ಪೆಕ್ಟರ್ ಮಧುಸೂಧನ್ ವಿರುದ್ದ ದೂರು ದಾಖಲಾಗಿದೆ.
2017 ರಿಂದಲೂ ಪರಿಚಯವಿದ್ದ ಇನ್ಸ್ ಪೆಕ್ಟರ್ , ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆಂದು ಮಹಿಳಾ ಪೇದೆ ದೂರಿದ್ದಾರೆ.
ಕೆಲವು ಸಂಗತಿಗಳನ್ನು ಮಾತನಾಡಬೇಕು ಎಂದು ಬಿಡದಿಯ ಬಳಿ ರೆಸಾರ್ಟಾ ಗೆ ಕರೆದುಕೊಂಡು ಬಲವಂತವಾಗಿ ನನ್ನ ಮೇಲೆ ಲೈಂಗಿ ದೌಜ೯ನ್ಯ ಎಸಗಿದರು. ಆಗ ನಾನು 3 ತಿಂಗಳು ಗಭಿ೯ಣಿಯಾದೆ ಬಳಿಕ ಮಾತ್ರೆ ಕೊಟ್ಟು ಗಭ೯ಪಾತ ಮಾಡಿಸಿದರು.
ಎರಡನೇ ಬಾರಿ ನಾನು ಗಭ೯ ಧರಿಸಿದಾಗ ಮದುವೆ ಆಗುವಂತೆ ಒತ್ತಾಯಿಸಿದಾಗ ಆಗ ನಂಗೆ ನನ್ನ ಮೇಲೆ ದೈಹಿಕ ಹಿಂಸೆ ನೀಡಿದರು ಅಲ್ಲದೆ ಜೋರಾಗಿ ಹೊಟ್ಟೆ ಗೆ ಒದ್ದರು. ಆಗಲೂ ಗಭ೯ಪಾತವಾಯಿತು ಎಂದು ಮಹಿಳಾ ಪೇದೆ ದೂರಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ