ಏಪ್ರಿಲ್ 14ರ ಮಧ್ಯ ರಾತ್ರಿ ಮಂಡ್ಯದ ವಿ.ವಿ.ನಗರದಲ್ಲಿ ನಡೆದಿದ್ದ ದರ್ಶನ್ (17), ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಸಭೆ ಸದಸ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗು , ಇಬ್ಬರು ಪೋಲಿಸ್ ಅಧಿಕಾರಿಗಳ ಮಕ್ಕಳು ಸೇರಿದಂತೆ 17 ಮಂದಿಯನ್ನು ಪೋಲಿಸರು ಬಂಧಿಸಿದ್ದಾರೆ.
ನಗರಸಭಾ ಸದಸ್ಯ ಶಿವಲಿಂಗು ಅವರ ಮಗಳನ್ನು ಪ್ರೀತಿಸುತ್ತಿದ್ದ ಕೊಲೆಯಾದ ಬಾಲಕ , ಏಪ್ರಿಲ್ 14ರ ಮಧ್ಯ ರಾತ್ರಿ ಬಾಲಕಿ ನೋಡಲು ಹೋಗಿದ್ದಾಗ ಬಾಲಕನಿಗೆ ಮನಸೋಇಚ್ಚೆಯಾಗಿ
ನಗರಸಭೆ ಸದಸ್ಯ ಶಿವಲಿಂಗು ಹಾಗೂ ಸಂಬಂಧಿಕರಿಂದ ನಡೆದಿದ್ದ ಹಲ್ಲೆ ಮಾಡಿದ್ದರು.
ಈ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿರುವಾಗ ಮೃತಪಟ್ಟಿದ್ದ.
ಅಪ್ಪ ಹಾಗೂ ಸಂಬಂಧಿಕರ ವಿರುದ್ಧ ಹೇಳಿಕೆ ಕೊಟ್ಟ ಬಾಲಕಿ :
ಬಾಲಕನನ್ನು ಯಾರ್ಯಾರು ಹೊಡೆದರು ಎಂ ಬಗ್ಗೆ ಸ್ವತಃ ಮಗಳೇ ಲಿಖಿತ ಹೇಳಿಕೆ ನೀಡಿದ್ದಾಳೆ.
ತನ್ನನ್ನು ನೋಡಲು ಬಂದಿದ್ದ ಬಾಲಕನಿಗೆ ಹಾಗೂ ತನಗೆ ಮನೆಯಲಿದ್ದವರೆಲ್ಲಾ ಸೇರಿ ಹೊಡೆದರೆಂದು ಪೊಲೀಸರು ಮುಂದೆ ಹೇಳಿಕೊಂಡಿದ್ದಾಳೆ.
ಈ ಹೇಲಿಕೆ ನೀಡಿರುವ ಹಿನ್ನೆಲೆಯಲ್ಲಿ
ಬಾಲಕಿ ಮನೆ ಬಳಿ ಇನ್ನೂ ಬಿಗುವಿನ ವಾತಾವರಣವಿದೆ. ಗಲಾಟೆ ನಡೆಯುವ ಸಾಧ್ಯತೆ ಇದೆ . ಹೀಗಾಗಿ ಪೊಲೀಸ್ ಭದ್ರತೆ ಹಾಕಲಾಗಿದೆ.
ಘಟನೆ ನಡೆದು 6 ದಿನವಾದ್ರೂ ಶಾಂತವಾಗದ ಮಂಡ್ಯದ ವಿ.ವಿ.ನಗರ ಬಡಾವಣೆಯಲ್ಲಿ ಇನ್ನೂ ಕೆಲವು ದಿನ ಭದ್ರತೆ ಮುಂದುವರೆಸಲು ಪೊಲೀಸ್ ಇಲಾಖೆ ತೀರ್ಮಾನ ಮಾಡಿದೆ
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ