December 22, 2024

Newsnap Kannada

The World at your finger tips!

vote , election , politics

ಮಂಡ್ಯ , ಬೆಂಗಳೂರು ಕ್ಷೇತ್ರದ 9 ಗಂಟೆ ತನಕದ ಮತದಾನದ ವಿವರ

Spread the love

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರ 9 ಗಂಟೆಗೆ ಶೇ. 7.70% ಮತದಾನ

ವಿಧಾನಸಭಾ ಕ್ಷೇತ್ರವಾರು ವಿವರ ಇಂತಿದೆ:

  • ಕೆ ಆರ್ ಪೇಟೆ – ಶೇ.7.10%,
  • ಮದ್ದೂರು – ಶೇ.8.25%
  • ಮಳವಳ್ಳಿ -7.95%
  • ಮಂಡ್ಯ – 8.85%
  • ಮೇಲುಕೋಟೆ- 6.61%
  • ನಾಗಮಂಗಲ -5.93%
  • ಶ್ರೀರಂಗಪಟ್ಟಣ -7.56%
  • ಕೆ ಆರ್ ನಗರ – ಶೇ.9.17%

2024ರ ಏಪ್ರಿಲ್ 26 ರಂದು ಬೆಳಿಗ್ಗೆ 09.00 ಗಂಟೆಯವರೆಗೆ ದಾಖಲಾದ ಮತದಾನದ ಶೇಕಡಾವಾರು ವಿವರ

  • ಬೆಂಗಳೂರು ಗ್ರಾಮಾಂತರ ಜಿಲ್ಲೆ: 08.68%
  • 178-ಹೊಸಕೋಟೆ ವಿಧಾನಸಭಾ ಕ್ಷೇತ್ರ: 10.83%
  • 179-ದೇವನಹಳ್ಳಿ ವಿಧಾನಸಭಾ ಕ್ಷೇತ್ರ: 08.16%
  • 180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ: 06.91%
  • 181-ನೆಲಮಂಗಲ ವಿಧಾನಸಭಾ ಕ್ಷೇತ್ರ: 08.63%

ಇದನ್ನು ಓದಿ –ಮೂವರು ಯುವಕರು ರೈಲಿಗೆ ಸಿಲುಕಿ ದುರ್ಮರಣ

ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಜರುಗಿದ ಮತದಾನದಲ್ಲಿ ಬೆಳಗಿನ 9 ಗಂಟೆವರೆಗೆ ಶೇಕಡ 11.01% ಪ್ರತಿಶತ ಮತದಾನ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!