January 28, 2026

Newsnap Kannada

The World at your finger tips!

karona

ಮಹಾರಾಷ್ಟ್ರದ ಐವರು ಪತ್ರಕರ್ತರನ್ನು ಬಲಿ ಪಡೆದ ಕರೋನಾ

Spread the love

ನ್ಯೂಸ್ ಸ್ನ್ಯಾಪ್
ಮುಂಬೈ,

ಕರೋನಾ ಪೀಡಿತ ಪ್ರದೇಶಗಳಿಗೆ ವರದಿ ಮಾಡಲು ಹೋಗಿದ್ದ ಐವರು ಪತ್ರಕರ್ತರನ್ನು ಮಹಾಮಾರಿ ಕರೋನಾ ಬಲಿಪಡೆದುಕೊಂಡಿದೆ‌.
ಆದರೆ ಮಹಾರಾಷ್ಟ್ರ ಸರ್ಕಾರ ಈ ವರೆಗೂ ಯಾವುದೇ ಅಧಿಕೃತ ಪ್ರಕಟಣೆಯನ್ನು ನೀಡಿಲ್ಲ ಎಂದು ತಿಳಿದು ಬಂದಿದೆ.
ಕರೋನಾ ಪ್ರಕರಣಗಳ ವರದಿಗೆಂದು ಹೋದಾಗ ವರದಿಗಾರರಿಗೆ ಸೋಂಕು ತಗುಲಿತ್ತು ಎಂದಿವೆ ಮೂಲಗಳು.

ಶುಕ್ರವಾರ ಒಂದೇ ದಿನದಲ್ಲಿ ಕರೋನಾ ಸೋಂಕಿಗೆ 24,886. ತುತ್ತಾಗಿದ್ದಾರೆ. ಈವರೆಗೆ ಕರೋನಾ ಪ್ರಕರಣದಿಂದ ಅಸುನೀಗಿದವರು 28,724 ಜನ. ಮಹಾರಾಷ್ಟ್ರದಲ್ಲಿ ಒಟ್ಟು 10 ಲಕ್ಷ ಸೋಂಕಿತರು ಇದ್ದಾರೆ ಎಂದು ವರದಿಗಳು ಹೇಳಿವೆ.

error: Content is protected !!