80 ವರ್ಷಗಳ ಹಳೆಯ ಈ ಕಟ್ಟಡದ ದುರಸ್ತಿ ಕಾರ್ಯ ಕಳೆದ ತಿಂಗಳು ಆರಂಭವಾಗಿತ್ತು. ಮಂಗಳವಾರ ಸಂಜೆ ಕಟ್ಟಡದ ಮೇಲ್ಛಾವಣಿ ಕುಸಿಯುವುದರಿಂದ ಸದ್ದಾಂ ಅವಶೇಷಗಳಡಿ ಸಿಲುಕಿಕೊಂಡರು.
ಅವರನ್ನು ರಕ್ಷಿಸಲು ಅಗ್ನಿಶಾಮಕ ದಳ ಹಾಗೂ ಪೊಲೀಸರು ತಕ್ಷಣ ಕಾರ್ಯಾಚರಣೆ ಆರಂಭಿಸಿದರು. ಆದರೆ, ಬುಧವಾರ ಬೆಳಗಿನ ಜಾವ ಅವಶೇಷಗಳಡಿಯಲ್ಲಿ ಸದ್ದಾಂ ಮೃತದೇಹ ಪತ್ತೆಯಾಯಿತು.ಇದನ್ನು ಓದಿ –ಪದ್ಮಭೂಷಣ ಪ್ರಶಸ್ತಿಗೆ ಪುರಸ್ಕೃತ ಕನ್ನಡ ನಟ ಶ್ರೀ ಅನಂತ ನಾಗ್
ಈ ಘಟನೆ ಸಂಬಂಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
ಮುತ್ತತ್ತಿ ಕ್ಷೇತ್ರದಲ್ಲಿ ದುರಂತ: ದೇವರ ದರ್ಶನಕ್ಕೆ ಬಂದಿದ್ದ ಇಬ್ಬರು ಮಹಿಳೆಯರು ನೀರುಪಾಲು
ದಾಂಪತ್ಯವೆಂಬ ಸುಂದರ ಪ್ರೇಮಯಾನ
SSLC ಪಾಸಾದವರಿಗೆ ಸಿಹಿ ಸುದ್ದಿ: ಇಂಡಿಯಾ ಪೋಸ್ಟ್ನಲ್ಲಿ 21,413 ಹುದ್ದೆಗಳ ಭರ್ತಿ!