January 28, 2026

Newsnap Kannada

The World at your finger tips!

shyla

ಮಡಿಕೇರಿ ನಗರಸಭೆಯ ಅಧಿಕಾರಿ ಎಂ ಸಿ ಶೈಲಾ ಇನ್ನಿಲ್ಲ

Spread the love

ಮೈಸೂರು:ನಗರಸಭೆಯ ಸಮುದಾಯ ಸಂಘಟನಾಧಿಕಾರಿಯಾಗ ಶೈಲಾ ಕೆಲ ದಿನಗಳಿಂದ ಅನಾರೋಗ್ಯದ ಬಳಲಿದ್ದರು

ಮೈಸೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದರು.

ವೀರಾಜಪೇಟೆ ಪುರಸಭೆ, ನಾಗಮಂಗಲ ಪುರಸಭೆಯಲ್ಲಿಯೂ ಕಾಯ೯ನಿವ೯ಹಿಸಿದ್ದರು. ಜಿಲ್ಲಾಧಿಕಾರಿ ಕಛೇರಿಯ ಡಿಯುಡಿಸಿ ವಿಭಾಗದಲ್ಲಿಯೂ ಶೈಲಾ ಕಾಯ೯ನಿವ೯ಹಿಸಿದ್ದರು.

error: Content is protected !!