ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಹೂಡಿಕೆದಾರರು ಮೇ 17 ರಂದು ನಡೆದ ವಹಿವಾಟಿನಲ್ಲಿ 50,000 ಕೋಟಿ ರೂಪಾಯಿಗಿಂತ ಅಧಿಕ ಷೇರುಗಳನ್ನು ಕಳೆದುಕೊಂಡಿದ್ದಾರೆ.
ಎಲ್‌ಐಸಿ ಷೇರು ಪ್ರತಿ ಷೇರಿಗೆ ರೂ. 867.20 ರಂತೆ ಪಟ್ಟಿಯಾಗಿದೆ. ಎಲ್‌ಐಸಿಯ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಅಧಿಕ ಚಂದಾದಾರಿಕೆಯಾಗಿತ್ತು.
ಇದನ್ನು ಓದಿ :’ನೀನು ಅವನಲ್ಲ ಅವಳು’ ಅಪ್ರಾಪ್ತ ಬಾಲಕರಿಬ್ಬರ ಗಲಾಟೆ,ಕೊಲೆಯಲ್ಲಿ ಅಂತ್ಯ
ಆದರೆ ಷೇರು ಪೇಟೆಯಲ್ಲಿ ಎಲ್‌ಐಸಿ ಶೇಕಡ 8.5 ಪ್ರತಿಶತದಷ್ಟು ರಿಯಾಯಿತಿಯಲ್ಲಿ ವಹಿವಾಟು ಆರಂಭ ಮಾಡಿದೆ.
ಸಂಸ್ಥೆಯು ಐಪಿಒ ಮೂಲಕ ಸುಮಾರು 21,000 ಕೋಟಿ ರು ಗಳನ್ನು ಸಂಗ್ರಹಿಸಿದೆ. 949 ರೂ.ಗಳ ಒಂದು ಷೇರಿನ ಮೇಲಿನ ಬೆಲೆಯ ಬ್ಯಾಂಡ್‌ನಲ್ಲಿ 6.01 ಟ್ರಿಲಿಯನ್ ಮೌಲ್ಯವನ್ನು ಹೊಂದಿದೆ. ಮೇ 17 ರಂದು ವಹಿವಾಟಿನ ಮುಕ್ತಾಯದಲ್ಲಿ, ಷೇರುಗಳು ಬಿಎಸ್‌ಇಯಲ್ಲಿ ರೂ 872.70 ನಲ್ಲಿ ಸ್ಥಿರಗೊಂಡಿದೆ. ಅದರ ವಿತರಣೆಯ ಬೆಲೆಗಿಂತ 8.04 ಶೇಕಡಾ ಕಡಿಮೆಯಾಗಿದೆ.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ