December 22, 2024

Newsnap Kannada

The World at your finger tips!

kumarswamy

ಮಂಡ್ಯದಲ್ಲಿ ಕುಮಾರಸ್ವಾಮಿ 1 ಲಕ್ಷ 20 ಸಾವಿರ ಮತಗಳ ಮುನ್ನಡೆ

Spread the love
  • ಮಂಡ್ಯ : ಮೈತ್ರಿ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ 119480 ಮತಗಳ ಮುನ್ನಡೆ
  • ಶಿವಮೊಗ್ಗ : ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 73996 ಮತಗಳ ಮುನ್ನಡೆ
  • ಬೆಂಗಳೂರು ಗ್ರಾಮಾಂತರ : ಬಿಜೆಪಿ ಅಭ್ಯರ್ಥಿ ಡಾಕ್ಟರ್ ಮಂಜುನಾಥ್ 83332 ಮತಗಳ ಮುನ್ನಡೆ
  • ಮೈಸೂರು-ಕೊಡಗು : ಬಿಜೆಪಿ ಅಭ್ಯರ್ಥಿ ಯದುವೀರ್ 64860 ಮತಗಳ ಮುನ್ನಡೆ
  • ಹಾಸನ್ : ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 5499 ಮತಗಳ ಮುನ್ನಡೆ
  • ಚಾಮರಾಜನಗರ : ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ 24668 ಮತಗಳ ಮುನ್ನಡೆ
Copyright © All rights reserved Newsnap | Newsever by AF themes.
error: Content is protected !!