February 21, 2026

Newsnap Kannada

The World at your finger tips!

bda

ಬಿಡಿಎ ನೂತನ ಆಯುಕ್ತರಾಗಿ ಕುಮಾರ್‌ ನಾಯ್ಕ್ ನೇಮಕ

Spread the love

ಬಿಡಿಎ ಆಯುಕ್ತ ಎಂ.ಬಿ ರಾಜೇಶ್‌ ಗೌಡ ಅವರನ್ನು ಸರ್ಕಾರ ಎತ್ತಂಗಡಿ ಮಾಡಿದೆ ನೂತನ ಆಯುಕ್ತರಾಗಿ ಕುಮಾರ್‌ ನಾಯ್ಕ್‌ ನೇಮಕ ಮಾಡಿದೆ

ಇಂಧನ ಇಲಾಖೆಯ ಎಸಿಎಸ್‌ ಆಗಿರುವ ಕುಮಾರ್‌ ನಾಯ್ಕ್‌ ಅವರಿಗೆ ಸಧ್ಯ ಹೆಚ್ಚುವರಿ ಹೊಣೆ ವಹಿಸಲಾಗಿದೆ, ನೂತನ ಆಯುಕ್ತರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಸುಪ್ರೀಂಕೋರ್ಟ್‌ ಚಾಟಿ ಬೀಸುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ, ಈವರಗೆ ಬಿಡಿಎ ಆಯುಕ್ತರಾಗಿದ್ದ ಎಂ.ಬಿ ರಾಜೇಶ್‌ ಗೌಡ ವರ್ಗಾವಣೆ ಮಾಡಿದೆ.

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿರುವ ಕುಮಾರ್‌ ನಾಯ್ಕ್‌ ಇಂಧನ ಇಲಾಖೆ ಜತೆಯಲ್ಲಿ ಬಿಡಿಎ ಹೊಣೆ ನೀಡಲಾಗಿದೆ.

ಸುಪ್ರಿಂಕೋರ್ಟ್‌ ಆದೇಶಕ್ಕೆ ಅಗೌರವ ಹಿನ್ನೆಲೆ ಕೋರ್ಟ್‌ ಚಾಟಿ ಬೀಸಿತ್ತು. ಇನ್ನು ರಾಜೇಶ್‌ ಗೌಡ ಎತ್ತಂಗಡಿಗೆ ಸೂಚಿಸಿತ್ತು.

error: Content is protected !!