March 20, 2026

Newsnap Kannada

The World at your finger tips!

dam,rain,water

ಕೆಆರ್ ಎಸ್ ಗೆ 25 ಸಾವಿರ ಕ್ಯುಸೆಕ್ ನೀರಿನ ‌ಒಳ ಹರಿವು

Spread the love

ಕಳೆದ ನಾಲ್ಕು ದಿನಗಳಿಂದ ಧಾರಾಕಾರವಾಗಿ ಕೊಡಗಿನ‍
ಸುತ್ತಮುತ್ತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಭಾರಿ ಪ್ರಮಾಣದಲ್ಲಿ ಒಳ ಹರಿವು ಹೆಚ್ಚಾಗಿದೆ.

ಕೊಡಗಿನ‌ ಹಾರಂಗಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇರುವುದರಿಂದ ಹೆಚ್ಚುವರಿ ನೀರನ್ನು ‌ಕಾವೇರಿ ನದಿಗೆ ಬಿಡಲು ನಿರ್ಧರಿಸಿರುವ ಕಾರಣಕ್ಕಾಗಿ ಕೆ ಆರ್ ಎಸ್ ಜಲಾಶಯಕ್ಕೆ 25 ಸಾವಿರ ಕ್ಯುಸೆಕ್ ಗೂ ಅಧಿಕ ಒಳ ಹರಿವು ಹೆಚ್ಚಾಗಿದೆ.

ಕಾವೇರಿ ನದಿ ಮತ್ತು ವಿವಿ ನಾಲೆ ಸೇರಿದಂತೆ ಇತರೆಡೆ 2835 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.

error: Content is protected !!