ತುಂಬು ಗರ್ಭಿಣಿ ಅನುಷ್ಕಾ ಶರ್ಮ ಶಿರ್ಷಾಸನ ಮಾಡಿ ಈಗ ಗಮನ ಸೆಳೆದಿದ್ದಾರೆ. ಅವರ ಯೋಗಾಸನ ಕ್ರಮಕ್ಕೆ ಕೊಹ್ಲಿ ಸಾಥ್ ನೀಡಿದ್ದಾರೆ
ಕ್ರಿಕೆಟ್ ಜಗತ್ತಿನ ತಾರೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಈಗ ತುಂಬು ಗರ್ಭಿಣಿ. ಇನ್ನೊಂದು ತಿಂಗಳಿಗೆ ಮೊದಲ ಮಗುವಿನ ನಿರೀಕ್ಷೆ ಇಲ್ಲಿದ್ದರೂ ಆಕೆ ಯೋಗಾಸನ ಮಾಡುವುದನ್ನು ಮಾತ್ರ ತಪ್ಪಿಸಿಲ್ಲ.
ನಂಗೆ ಯೋಗಾಸನ ಅಂದ್ರೆ ತಂಬಾ ಇಷ್ಟ. ಗರ್ಭಿಣಿಯರು ಯೋಗಾಸನ ಮಾಡಬಹುದು ಎಂಬುದನ್ನು ನಾನು ವೈದ್ಯರು ಹಾಗೂ ಯೋಗ ಪರಿಣಿತರ ಬಳಿ ಕೇಳಿ ತಿಳಿದುಕೊಂಡು ಸುಲಭ ಆಸನಗಳನ್ನು ಮಾಡುತ್ತೇನೆ ಎಂದು ಅನುಷ್ಕಾ ಹೇಳಿದ್ದಾರೆ.
ಇನ್ನೊಂದು ತಿಂಗಳಲ್ಲಿ ಮಗುವಿನ ನಿರೀಕ್ಷೆ ಯಲ್ಲಿರುವ ಕೊಹ್ಲಿ, ಅನುಷ್ಕಾ ಮಾಡುವ ಶಿರ್ಷಾಸನಕ್ಕೆ ಹೆಲ್ಪ್ ಮಾಡಿದ್ದಾರೆ
ಅನುಷ್ಕಾ ಹೇಗೆ ಶಿರ್ಷಾಸನ ಮಾಡಿದ್ದಾರೆ ಎಂಬುದನ್ನು ಸಾಮಾಜಿಕ ಜಾಲ ತಾಣದಲ್ಲಿ ಫೋಟೋ ಹಂಚಿ ಕೊಂಡಿದ್ದಾರೆ. ಪ್ರೆಗ್ನೆನ್ಸಿ ವೇಳೆಯಲ್ಲಿ ದಂಪತಿಗಳು ಸಾಕಷ್ಟು ಎಂಜಾಯ್ ಮಾಡುತ್ತಿದ್ದಾರೆ.
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
- ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
- ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ