January 12, 2025

Newsnap Kannada

The World at your finger tips!

kgf2

2022 ರ ಏಪ್ರಿಲ್ 14 ಕ್ಕೆ ಕೆಜಿಎಫ್ – 2 ಬಿಡುಗಡೆ – ಯಶ್

Spread the love

ಕೆಜಿಎಫ್ – 1 ರ ನಂತರ ದೇಶದಾದ್ಯಂತ ಭಾರೀ ನಿರೀಕ್ಷೆ ಹುಟ್ಟಿಸಿರುವ ಕೆಜಿಎಫ್ -2 ಸಿನಿಮಾದ ದಿನಾಂಕ‌ ಕೊನೆಗೂ ನಿಗದಿಯಾಗಿದೆ.

ಸ್ವಲ್ಪ ತಡವಾಗಿಯೇ ರಿಲೀಸ್ ಆಗುತ್ತಿರುವ ಕೆಜಿಎಫ್-2 ಏಪ್ರಿಲ್ 14. 2022 ಕ್ಕೆ ರಿಲೀಸ್ ಆಗಲಿದೆ ಎಂದು ನಟ ಯಶ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

ಇಂದಿನ ಅನಿಶ್ಚಿತತೆಗಳು ನಮ್ಮ ನಿರ್ಧಾರಗಳನ್ನು ಬದಲಿಸುತ್ತವೆ.. ಆದರೆ ಭರವಸೆಯಂತೆ ನಾವು ಏಪ್ರಿಲ್ 14 ರ 2022 ಕ್ಕೆ ಥಿಯೇಟರ್​ಗೆ ಬರಲಿದ್ದೇವೆ ಎಂದು ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!