ಬಾಲಿವುಡ್‌ಗೆ ಶಾಕ್ ಕೊಟ್ಟ ಯಶ್ ಚಿತ್ರ: `ಕೆಜಿಎಫ್ 2′ ಕಲೆಕ್ಷನ್ ಈಗ 1000 ಕೋಟಿ

ಇದುವರೆಗೂ ಕನ್ನಡ ಚಿತ್ರ ಮಾಡಿರದ ದಾಖಲೆಯನ್ನು “ಕೆಜಿಎಫ್ 2′ “ರಾಕಿಭಾಯ್ ಸಿನಿಮಾ ಮಾಡಿದೆ. ಕೇವಲ ಎರಡನೇ ವಾರಕ್ಕೆ 1000 ಕೋಟಿ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಸಿನಿರಂಗದಲ್ಲಿ ಯಶ್ ಚಿತ್ರ ದಾಖಲೆ ಬರೆದಿದೆ. ಕೆಜಿಎಫ್ 2′ ಹಬ್ಬ ಜೋರಾಗಿದೆ. ಸಿನಿಮಾ ರಿಲೀಸ್ ಆಗಿ 2 ವಾರ ಕಳೆದರೂ ರಾಕಿಭಾಯ್ ಖದರ್ ಮಾತ್ರ ಕಮ್ಮಿಯಾಗಿಲ್ಲ. ಬಾಲಿವುಡ್ ಬಾಕ್ಸ್ಆಫೀಸ್‌ನಲ್ಲಿ ಹಿಂದಿ ಸಿನಿಮಾಗಳೇ ಮಾಡಿರದ ದಾಖಲೆಯನ್ನ `ಕೆಜಿಎಫ್ 2′ ಸಿನಿಮಾ ಮಾಡಿದೆ. ಇದೀಗ ಬಾಕ್ಸ್ಆಫೀಸ್‌ನಲ್ಲಿ ಸಾವಿರ ಕೋಟಿ ಕ್ಲಬ್ ಸೇರಿದೆ. ನ್ಯಾಷನಲ್ … Continue reading ಬಾಲಿವುಡ್‌ಗೆ ಶಾಕ್ ಕೊಟ್ಟ ಯಶ್ ಚಿತ್ರ: `ಕೆಜಿಎಫ್ 2′ ಕಲೆಕ್ಷನ್ ಈಗ 1000 ಕೋಟಿ