February 20, 2026

Newsnap Kannada

The World at your finger tips!

WhatsApp Image 2022 01 24 at 4.26.41 PM

ಮಂಡ್ಯ ಉಸ್ತುವಾರಿಯಿಂದ ಕೆಸಿಎನ್ ಔಟ್ – ಗೋಪಾಲಯ್ಯ ಮಂಡ್ಯಕ್ಕೆ ಉಸ್ತುವಾರಿ – ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್

Spread the love

ರಾಜ್ಯ ಸಚಿವ ಸಂಪುಟದ ಸಚಿವರಿಗೆ ಜಿಲ್ಲಾವಾರು ಉಸ್ತುವಾರಿ ಹಾಗೂ ಕೊವಿಡ್ ನಿರ್ವಹಣೆ ಉಸ್ತುವಾರಿ ವಹಿಸಿ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದಾರೆ.

ಯಾವ ಮಂತ್ರಿ ಯಾವ ಜಿಲ್ಲೆಗೆ ಎಂಬ ಪಟ್ಟಿ ಇದೆ ನೋಡಿ

ಬಸವರಾಜ ಬೊಮ್ಮಾಯಿ – ಬೆಂಗಳೂರು ನಗರ
ಗೋವಿಂದ ಎಂ.ಕಾರಜೋಳ – ಬೆಳಗಾವಿ
ಕೆ.ಎಸ್‌.ಈಶ್ವರಪ್ಪ – ಚಿಕ್ಕಮಗಳೂರು
ಬಿ.ಶ್ರೀರಾಮುಲು – ಬಳ್ಳಾರಿ
ವಿ.ಸೋಮಣ್ಣ – ಚಾಮರಾಜನಗರ
ಉಮೇಶ್‌ ಕತ್ತಿ – ವಿಜಯಪುರ
ಎಸ್.ಅಂಗಾರ – ಉಡುಪಿ
ಆರಗ ಜ್ಞಾನೇಂದ್ರ – ತುಮಕೂರು
ಡಾ. ಸಿ.ಎನ್.ಅಶ್ವತ್ಥ ನಾರಾಯಣ – ರಾಮನಗರ
ಸಿ.ಸಿ.ಪಾಟೀಲ್‌ – ಬಾಗಲಕೋಟೆ
ಆನಂದ್‌ ಸಿಂಗ್‌ – ಕೊಪ್ಪಳ
ಕೋಟಾ ಶ್ರೀನಿವಾಸ ಪೂಜಾರಿ – ಉತ್ತರ ಕನ್ನಡ
ಪ್ರಭು ಚವ್ಹಾಣ್‌ – ಯಾದಗಿರಿ
ಮುರುಗೇಶ್‌ ನಿರಾಣಿ – ಕಲಬುರಗಿ
ಶಿವರಾಮ್‌ ಹೆಬ್ಬಾರ್‌ – ಹಾವೇರಿ
ಎಸ್‌.ಟಿ.ಸೋಮಶೇಖರ್‌ – ಮೈಸೂರು
ಬಿ.ಸಿ.ಪಾಟೀಲ್‌ – ಚಿತ್ರದುರ್ಗ/ಗದಗ
ಬಿ.ಎ.ಬಸವರಾಜ್‌ – ದಾವಣಗೆರೆ
ಡಾ. ಕೆ.ಸುಧಾಕರ್‌ – ಬೆಂಗಳೂರು ಗ್ರಾಮಾಂತರ
ಕೆ.ಗೋಪಾಲಯ್ಯ – ಹಾಸನ/ಮಂಡ್ಯ
ಶಶಿಕಲಾ ಜೊಲ್ಲೆ – ವಿಜಯನಗರ
ಎಂಟಿಬಿ ನಾಗರಾಜು – ಚಿಕ್ಕಬಳ್ಳಾಪುರ
ಕೆ.ಸಿ.ನಾರಾಯಣಗೌಡ – ಶಿವಮೊಗ್ಗ
ಬಿ.ಸಿ.ನಾಗೇಶ್‌ – ಕೊಡಗು
ವಿ.ಸುನೀಲ್‌ ಕುಮಾರ್‌ – ದಕ್ಷಿಣ ಕನ್ನಡ
ಹಾಲಪ್ಪ ಆಚಾರ್‌ – ಧಾರವಾಡ
ಶಂಕರ್‌ ಬಿ.ಪಾಟೀಲ್‌ ಮುನೇನಕೊಪ್ಪ – ರಾಯಚೂರು/ಬೀದರ್‌
ಮುನಿರತ್ನ – ಕೋಲಾರ

error: Content is protected !!