February 18, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಬುಧವಾರ 40,499 ಕೊರೊನಾ ವೈರಸ್ ಪ್ರಕರಣ : 21 ಮಂದಿ ಸಾವು

Spread the love

ರಾಜ್ಯದಲ್ಲಿ ಬುಧವಾರ 40,499 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಇಂದು 21 ಮಂದಿ ಸಾವನ್ನಪ್ಪಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 33,29,199 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 23,209

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 30,23,034

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,67,650.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 21

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,486

ಜಿಲ್ಲಾವಾರು ವಿವರ

ಬಾಗಲಕೋಟೆ 56
ಬಳ್ಳಾರಿ 736
ಬೆಳಗಾವಿ 390
ಬೆಂಗಳೂರು ಗ್ರಾಮಾಂತರ 785
ಬೆಂಗಳೂರು ನಗರ 24,135
ಬೀದರ್ 291
ಚಾಮರಾಜನಗರ 261
ಚಿಕ್ಕಬಳ್ಳಾಪುರ 863
ಚಿಕ್ಕಮಗಳೂರು 355
ಚಿತ್ರದುರ್ಗ 382
ದಕ್ಷಿಣಕನ್ನಡ 983
ದಾವಣಗೆರೆ 171
ಧಾರವಾಡ 637
ಗದಗ 100
ಹಾಸನ 1,785
ಹಾವೇರಿ 55
ಕಲಬುರಗಿ 872
ಕೊಡಗು 165
ಕೋಲಾರ 491
ಕೊಪ್ಪಳ 162
ಮಂಡ್ಯ 1340
ಮೈಸೂರು 1,341
ರಾಯಚೂರು 153
ರಾಮನಗರ 367
ಶಿವಮೊಗ್ಗ 382
ತುಮಕೂರು 1,804
ಉಡುಪಿ 683
ಉತ್ತರಕನ್ನಡ 522
ವಿಜಯಪುರ 151
ಯಾದಗಿರಿ 81

error: Content is protected !!