ರಾಜ್ಯದಲ್ಲಿ ಕರೋನಾ ಅಟ್ಟಹಾಸ ಮುಂದುವರೆದಿದೆ. ನಿನ್ನೆ ಬುಧವಾರ ಸೋಂಕು 39047 ಜನರನ್ನು ಆವರಿಸಿತ್ತು. ಆದರೆ ಇಂದು ಗುರುವಾರ 35, 024 ಜನರಿಗೆ ಕರೋನಾ ಬಾಧಿಸಿದೆ. ನಿನ್ನೆಗಿಂತ ಸೋಂಕು ತಗ್ಗಿದೆ ಎನ್ನುವುದು ಸಮಾಧಾನದ ಸಂಗತಿ.
ಆದರೆ ರಾಜ್ಯದಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ. ಇಂದು 270 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ 229 ಬಲಿಯಾಗಿದ್ದರು.
ರಾಜ್ಯದಲ್ಲಿ ಇದುವರೆಗಿನ ಕೋವಿಡ್ ಸೋಂಕಿತರ ಸಂಖ್ಯೆ 14, 74, 846 ಆಗಿದೆ,ಇಂದು 14, 142 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲಾವಾರು ವಿವರ
ಬಾಗಲಕೋಟೆ 302
ಬಳ್ಳಾರಿ 896
ಬೆಳಗಾವಿ 545
ಬೆಂಗಳೂರು ಗ್ರಾಮಾಂತರ 1,129
ಬೆಂಗಳೂರು ನಗರ 19,637
ಬೀದರ್180
ಚಾಮರಾಜನಗರ 359
ಚಿಕ್ಕಬಳ್ಳಾಪುರ 545
ಚಿಕ್ಕಮಗಳೂರು 242
ಚಿತ್ರದುರ್ಗ 126
ದಕ್ಷಿಣಕನ್ನಡ 1,175
ದಾವಣಗೆರೆ 196
ಧಾರವಾಡ 427
ಗದಗ 132
ಹಾಸನ 624
ಹಾವೇರಿ 111
ಕಲಬುರಗಿ 957
ಕೊಡಗು 537
ಕೋಲಾರ 536
ಕೊಪ್ಪಳ 220
ಮಂಡ್ಯ 939
ಮೈಸೂರು 1,219
ರಾಯಚೂರು 628
ರಾಮನಗರ 183
ಶಿವಮೊಗ್ಗ 372
ತುಮಕೂರು 1,195
ಉಡುಪಿ 568
ಉತ್ತರಕನ್ನಡ 377
ವಿಜಯಪುರ 408
ಯಾದಗಿರಿ 259
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
- ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
- ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ