December 22, 2024

Newsnap Kannada

The World at your finger tips!

karnataka flag

2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 67 ಸಾಧಕರ ಪಟ್ಟಿ ಇಲ್ಲಿದೆ

Spread the love

ಬೆಂಗಳೂರು: 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವ್ಯಕ್ತಿಗಳ ಪಟ್ಟಿ ಇಂದು (ಅ.30) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಕಟಗೊಂಡಿದೆ. ಈ ವರ್ಷ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 67 ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನವೆಂಬರ್ 1ರಂದು ಈ ಪ್ರಶಸ್ತಿಗಳನ್ನು ಗೌರವಾನ್ವಿತ ವ್ಯಕ್ತಿಗಳಿಗೆ ಪ್ರದಾನ ಮಾಡಲಾಗುವುದು.

ಪುರಸ್ಕೃತರ ಪಟ್ಟಿ ಹೀಗಿದೆ:

ಜಾನಪದ:

  • ಶ್ರೀ ಇಮಾಮಸಾಬ ಎಂ. ವಲ್ಲೆಪನವರ
  • ಶ್ರೀ ಅಶ್ವ ರಾಮಣ್ಣ
  • ಶ್ರೀ ಕುಮಾರಯ್ಯ
  • ಶ್ರೀ ವೀರಭದ್ರಯ್ಯ
  • ಶ್ರೀ ನರಸಿಂಹಲು (ಅಂಧ ಕಲಾವಿದ)
  • ಶ್ರೀ ಬಸವರಾಜ ಸಂಗಪ್ಪ ಹಾರಿವಾಳ
  • ಶ್ರೀಮತಿ ಎಸ್. ಜಿ. ಲಕ್ಷ್ಮೀದೇವಮ್ಮ
  • ಶ್ರೀ ಪಿಚ್ಚಳ್ಳಿ ಶ್ರೀನಿವಾಸ
  • ಶ್ರೀ ಲೋಕಯ್ಯ ಶೇರ (ಭೂತಾರಾಧನೆ)

ಚಲನಚಿತ್ರ/ಕಿರುತೆರೆ:

  • ಶ್ರೀಮತಿ ಹೇಮಾ ಚೌದರಿ
  • ಶ್ರೀ ಎಂ.ಎಸ್. ನರಸಿಂಹಮೂರ್ತಿ

ಸಂಗೀತ:

  • ಶ್ರೀ ಪಿ. ರಾಜಗೋಪಾಲ
  • ಶ್ರೀ ಎ.ಎನ್. ಸದಾಶಿವಪ್ಪ

ನೃತ್ಯ:

  • ಶ್ರೀಮತಿ ವಿದುಷಿ ಲಲಿತಾ ರಾವ್

ಆಡಳಿತ:

  • ಶ್ರೀ ಎಸ್‌. ವಿ. ರಂಗನಾಥ್‌ ಭಾ.ಆ.ಸೇ (ನಿವೃತ್ತ)

ವೈದ್ಯಕೀಯ:

  • ಡಾ. ಜಿ.ಬಿ. ಬಿಡಿನಹಾಳ
  • ಡಾ. ಮೈಸೂರು ಸತ್ಯನಾರಾಯಣ
  • ಡಾ. ಲಕ್ಷ್ಮಣ್ ಹನುಮಪ್ಪ ಬಿದರಿ

ಸಮಾಜಸೇವೆ:

  • ಶ್ರೀ ವೀರಸಂಗಯ್ಯ
  • ಶ್ರೀ ಹೀರಾಚಂದ್‍ ವಾಗ್ಮಾರೆ
  • ಶ್ರೀಮತಿ ಮಲ್ಲಮ್ಮ ಸೂಲಗಿತ್ತಿ
  • ಶ್ರೀ ದಿಲೀಪ್ ಕುಮಾರ್

ಸಂಕೀರ್ಣ:

  • ಶ್ರೀ ಹುಲಿಕಲ್ ನಟರಾಜ
  • ಡಾ|| ಹೆಚ್.ಆರ್. ಸ್ವಾಮಿ
  • ಆ.ನ. ಪ್ರಹ್ಲಾದ ರಾವ್
  • ಶ್ರೀ ಕೆ. ಅಜೀತ್ ಕುಮಾರ್ ರೈ
  • ಇರ್ಫಾನ್ ರಜಾಕ್ (ವಾಸ್ತುಶಿಲ್ಪ)
  • ಶ್ರೀ ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ

ಹೊರದೇಶ-ಹೊರನಾಡು:

  • ಶ್ರೀ ಕನ್ಹಯ್ಯ ನಾಯ್ಡು
  • ಡಾ. ತುಂಬೆ ಮೊಹಿಯುದ್ದೀನ್‌
  • ಶ್ರೀ ಚಂದ್ರಶೇಖರ ನಾಯಕ್

ಪರಿಸರ:

  • ಶ್ರೀಮತಿ ಆಲ್ಮಿತಾ ಪಟೇಲ್​

ಸಾಹಿತ್ಯ:

  • ಶ್ರೀಮತಿ ಬಿ.ಟಿ. ಲಲಿತಾ ನಾಯಕ್
  • ಅಲ್ಲಮಪ್ರಭು ಬೆಟ್ಟದೂರು
  • ಡಾ. ಎಮ್. ವೀರಪ್ಪ ಮೊಯ್ಲಿ
  • ಹನುಮಂತರಾವ್ ದೊಡ್ಡಮನಿ
  • ಡಾ. ಬಾಳಾಸಾಹೇಬ್ ಲೋಕಾಪುರ
  • ಬೈರಮಂಗಲ ರಾಮೇಗೌಡ
  • ಡಾ. ಪ್ರಶಾಂತ್ ಮಾಡ್ತಾ

ಇದನ್ನು ಓದಿ – ಜೆಡಿಎಸ್ ಸ್ಟಾರ್‌ ಪ್ರಚಾರಕರ ಪಟ್ಟಿ ರಿಲೀಸ್‌: ಜಿ ಟಿ ದೇವೇಗೌಡನಿಗೆ ಕೊಕ್

ಈ ಪುರಸ್ಕಾರವು ಕನ್ನಡಿಗರ ಸಾಧನೆಗೆ ಸಲ್ಲಿಸುವ ಗೌರವವಾಗಿದ್ದು, ನವೆಂಬರ್ 1 ರಂದು ಬೆಂಗಳೂರಿನಲ್ಲಿ ಆಯ್ಕೆಗೊಂಡ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ.

Copyright © All rights reserved Newsnap | Newsever by AF themes.
error: Content is protected !!