ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟಿರುವ ಕೃಷಿ ಮಾರುಕಟ್ಟೆಗಳ ಮಸೂದೆಗಳ ವಿರುದ್ಧ ಪಂಜಾಬ್ ನಾದ್ಯಂತ ಆಂದೋಲನ ನಡೆಸುತ್ತಿರುವ ರೈತರನನ್ನು ನಟಿ ಕಂಗನಾ ಪರೋಕ್ಷವಾಗಿ ಭಯೋತ್ಪಾದಕರಿಗೆ ಹೋಲಿಸಿದ್ದಾರೆ. ಈ ವಿಚಾರ ಈಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಮೋದಿಯವರ ಟ್ವೀಟ್ ಉಲ್ಲೇಖಿಸಿ, ತಮ್ಮ ಟ್ವೀಟ್ ನಲ್ಲಿ ‘ಸಿಎಎ ಕಾರಣದಿಂದಾಗಿ ಯಾವುದೇ ನಾಗರಿಕರ ಪೌರತ್ವ ಕಳೆದುಹೋಗದಿದ್ದರೂ ರಕ್ತಪಾತದಲ್ಲಿ ತೊಡಗಿದ ಭಯೋತ್ಪಾದಕರಂತೆ ‘ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ತಂದಿರುವ ಹೊಸ ಕೃಷಿ ಮಸೂದೆಗಳ ವಿರುದ್ಧ ರೈತಸಂಘಟನೆಗಳು, ಪ್ರತಿಪಕ್ಷ, ಸಚಿವರೊಬ್ಬರು ರಾಜಿನಾಮೆ ನೀಡಿ ಪ್ರತಿಭಟನೆ ಮಾಡಿದ್ದಾರೆ. ಇದರ ನಡುವೆ ನಟಿ ಕಂಗನಾ ಪ್ರತಿಭಟನೆಗೆ ಬೆಂಬಲವನ್ನು ವ್ಯಕ್ತಪಡಿಸಿದೆ, ರೈತರನ್ನು ಭಯೋತ್ಪಾದಕರಿಗೆ ಹೋಲಿಸಿರುವುದು ದೊಡ್ಡ ವಿವಾದವನ್ನೇ ಸೃಷ್ಟಿಸಿದೆ.
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು