January 12, 2025

Newsnap Kannada

The World at your finger tips!

Juhi Chawla

‘ಇದು ಪ್ರಚಾರಕ್ಕಾಗಿ ಕೋಟ್೯ ಗೆ ಅರ್ಜಿ- ಜೂಯಿ ಚಾವ್ಲಾಗೆ 20 ಲಕ್ಷ ರು‌ ದಂಡ

Spread the love

ಭಾರತದಲ್ಲಿ 5G ತಂತ್ರಜ್ಞಾನ ಬಳಕೆಗೂ ಮುನ್ನ ಅದು ಸುರಕ್ಷಿತವೇ ಎಂದು ಪ್ರಮಾಣಿಕರಸಿ ಅನುಷ್ಠಾನಕ್ಕೆ ಅವಕಾಶ ನೀಡುವಂತೆ ಕೋರಿ ದೆಹಲಿ ಹೈಕೋರ್ಟಿನಲ್ಲಿ ಜೂಹಿ ಚಾವ್ಲಾ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಕೋರ್ಟ್​ ವಜಾಗೊಳಿಸಿದೆ.

ಇದು ಪ್ರಚಾರಕ್ಕಾಗಿ ಸಲ್ಲಿಸಿದ ಅರ್ಜಿ ಎಂದು ಜೂಯಿ ಚಾವ್ಲಾಗೆ 20 ಲಕ್ಷ ರು ದಂಡ ವಿಧಿಸಿದ ಹೈಕೋರ್ಟ್ ಅರ್ಜಿ ವಜಾ ಮಾಡಿತು.

5 ಜಿ‌ ತಂತ್ರಜ್ಞಾನ ದ ಬಳಕೆ, ಸುರಕ್ಷಿತೆ ಸಂಬಂಧಿಸಿದಂತೆ ಸರ್ಕಾರದ ಗಮನಕ್ಕೆ ತರಬೇಕಾದ ನೀವು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆದು ಕಾನೂನು ಉಲ್ಲಂಘನೆ ಮಾಡಿದ್ದರಿಂದ ಈ ದಂಡ ಹಾಕಲಾಗಿದೆ ಎಂದು ಕೋಟ್೯ ಹೇಳಿದೆ.

Copyright © All rights reserved Newsnap | Newsever by AF themes.
error: Content is protected !!