December 23, 2024

Newsnap Kannada

The World at your finger tips!

raid , congress , IT

IT raid on Haveri Congress leader Channabasappa's house ಹಾವೇರಿ ಕಾಂಗ್ರೆಸ್ ನಾಯಕ ಚನ್ನಬಸಪ್ಪನ ಮನೆ ಮೇಲೆ ಐಟಿ ದಾಳಿ

MGM ಕಂಪನಿ ಮೇಲೆ ಐಟಿ ದಾಳಿ; ಬೆಂಗಳೂರು ಸೇರಿ ಒಟ್ಟು 50 ಕಡೆ ಶೋಧ

Spread the love

ಎಂಜಿ ಮುತ್ತು ಮಾಲಿಕತ್ವದ ಎಂಜಿಎಂ ಕಂಪನಿ ಮೇಲೆ ಐಟಿ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ಮಾಡಿದ್ದಾರೆ ಕೊಯಮತ್ತೂರು, ಕೊಚ್ಚಿ, ಆಂಧ್ರಪ್ರದೇಶ, ತಮಿಳುನಾಡು, ಬೆಂಗಳೂರು ಸೇರಿ ಒಟ್ಟು 50 ಕಡೆ ಈ ದಾಳಿ ನಡೆದಿದೆ

ಚೆನ್ನೈ ಐಟಿ ತಂಡ ಏಕಕಾಲಕ್ಕೆ ದಾಳಿ ನಡೆದಿದೆ. ಎಂಜಿಎಂ ಕಂಪನಿಯ ಬ್ರಾಂಚ್ ಆಫೀಸ್​ಗಳ ಮೇಲೆ ದಾಳಿಯಾಗಿದೆ. ಅದರಂತೆ ಬೆಂಗಳೂರಿನ ಜಯನಗರದಲ್ಲಿರುವ ಎಂಜಿಎಂ ಬ್ರಾಂಚ್ ಆಫೀಸ್ ಮೇಲೆ ರೇಡ್ ಆಗಿದೆ. ಇದನ್ನು ಓದಿ ಶಾಸಕ ಜಿ ಟಿ ದೇವೇಗೌಡ – ಪುತ್ರ ಹರೀಶ್ ಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ನಿರ್ಧಾರ ?

MGM ಸಮೂಹವು ಚೆನ್ನೈ, ಮತ್ತು ಬೆಂಗಳೂರಿನಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್‌ಗಳು ಮತ್ತು ಥೀಮ್ ಪಾರ್ಕ್‌ಗಳನ್ನು ನಿರ್ವಹಿಸುತ್ತದೆ. MGM ತೆರಿಗೆ ವಂಚನೆ ಆರೋಪದ ಮೇಲೆ MGMಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!