February 19, 2026

Newsnap Kannada

The World at your finger tips!

raid , congress , IT

IT raid on Haveri Congress leader Channabasappa's house ಹಾವೇರಿ ಕಾಂಗ್ರೆಸ್ ನಾಯಕ ಚನ್ನಬಸಪ್ಪನ ಮನೆ ಮೇಲೆ ಐಟಿ ದಾಳಿ

ಬೆಂಗಳೂರಿನ ‘JDS ಅಭ್ಯರ್ಥಿ ಪ್ರಭಾಕರ್‌ ರೆಡ್ಡಿ’ ಮನೆ – ಕಚೇರಿ ಮೇಲೆ ಐಟಿ ದಾಳಿ

Spread the love

ಬೆಂಗಳೂರಿನ ದಕ್ಷಿಣ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪ್ರಭಾಕರ್‌ ರೆಡ್ಡಿ ಮನೆ, ಕಚೇರಿ ಮೇಲೆ ಐಟಿ ದಾಳಿ ನಡೆದಿದೆ.

ಜೆಡಿಎಸ್‌ ಅಭ್ಯರ್ಥಿ ಪ್ರಭಾಕರ್‌ ರೆಡ್ಡಿ ಅವರ ಮೈಲಸಂದ್ರದ ಸಾಯಿ ರಿಯಲೇಟರ್ಸ್‌ ಕಚೇರಿಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಗ್ರಾಮಪಂಚಾಯಿತಿ ನೌಕರರು ಸರ್ಕಾರಿ ನೌಕರರಲ್ಲ: ಸಚಿವ ಪೂಜಾರಿ

ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆದ್ದಾರೆ, ಬಳಿಕ ಅವರ ಆಫೀಸ್‌ ಬಾಯ್‌ ರಮೇಶ್‌ ಎಂಬಾತನನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಐಟಿ ಅಧಿಕಾರಿಗಳು ಇನ್ನೋವಾ ಕಾರಿನಲ್ಲಿ ರಮೇಶ್‌ನನ್ನು ಕರೆದೊಯ್ದುದಿದ್ದಾರೆ. ಸೈಟ್‌ ವ್ಯವಹಾರದಲ್ಲಿ ಆಫೀಸ್‌ ಬಾಯ್‌ ರಮೇಶ್‌ ಹೆಸರು ಬಳಕೆ ಮಾಡಲಾಗಿರುವ ಮಾಹಿತಿ ಬಹಿರಂಗವಾಗಿದೆ.

error: Content is protected !!