March 15, 2025

Newsnap Kannada

The World at your finger tips!

WhatsApp Image 2023 05 07 at 4.40.31 PM

ಮೈನಿಂಗ್ ಉದ್ಯಮಿಗಳ ಮನೆ ಹಾಗೂ ಕಚೇರಿ ಮೇಲೆ IT ದಾಳಿ

Spread the love

ಬೆಳಗಾವಿ: ಮೈನಿಂಗ್ ಉದ್ಯಮಿ ವಿನೋದ್ ದೊಡ್ಡಣ್ಣವರ್ ಮತ್ತು ಪುರುಷೋತ್ತಮ ದೊಡ್ಡಣ್ಣವರ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಮಧ್ಯರಾತ್ರಿ IT ಅಧಿಕಾರಿಗಳ ದಾಳಿ ನಡೆದಿದ್ದು, ಇದು ಬೆಳಗಾವಿ ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ದೊಡ್ಡಣ್ಣವರ್ ಬ್ರದರ್ಸ್ ಕಂಪನಿಗಳು ಮೈನಿಂಗ್ ಮತ್ತು ಸಕ್ಕರೆ ಕಾರ್ಖಾನೆ ಉದ್ಯಮದಲ್ಲಿ ಪ್ರಮುಖ ಹೆಸರು ಹೊಂದಿದ್ದು, ಅವರ ಈ ಉದ್ಯಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದನ್ನು ಓದಿ –ದೇಶದ ಮೊದಲ ಸೇನಾಮುಖ್ಯಸ್ಥ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ | Field Marshal KM Cariappa Birth Anniversary

ಆಯ್ಕೆಯಾದ ಐದು ತಂಡಗಳಿಂದ ಮೂವರು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಗೋವಾದಿಂದ ಆಗಮಿಸಿದ ಐಟಿ ಅಧಿಕಾರಿಗಳ ತಂಡ ಭಾಗ್ಯನಗರದಲ್ಲಿರುವ ಅವರ ನಿವಾಸ ಮತ್ತು ಉದ್ಯಮಭಾಗದಲ್ಲಿರುವ ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದೆ.

Copyright © All rights reserved Newsnap | Newsever by AF themes.
error: Content is protected !!