ಪ್ರಸ್ತುತ ರೇಲ್ವೆ ಇಲಾಖೆಯಲ್ಲಿ ADGP ಆಗಿ ಸೇವೆ ಸಲ್ಲಿಸುತ್ತಿದ್ದ. IPS ಅಧಿಕಾರಿ ಭಾಸ್ಕರ್ ರಾವ್ ಸೇವೆಗೆ Good Bye ಹೇಳಿದ್ದಾರೆ
ತಮ್ಮ ಅಧಿಕಾರವನ್ನು ಮುಖ್ಯ ಕಾರ್ಯದಶಿ೯ಯವರಿಗೆ ಹಸ್ತಾಂತರ ಮಾಡಿದರು
ತಮ್ಮ ಸೇವೆ ಸ್ವಯಂ ನಿವೃತ್ತಿ ಕೋರಿ 2021 ಸೆಪ್ಟಂಬರ್ 21 ರಂದು ಸಕಾ೯ರಕ್ಕೆ ಅಜಿ೯ ಸಲ್ಲಿಸಿದರು. ಈ ನಿಧಾ೯ರವನ್ನು ಪುನಃ ಪರಿಶೀಲನೆ ಮಾಡುವಂತೆ ಕೇಂದ್ರ ಸಕಾ೯ರ ಅವಕಾಶ ನೀಡಿತ್ತು. ಆರು ತಿಂಗಳಾದರೂ ಗೃಹ ಇಲಾಖೆ ಯಾವುದೇ ಉತ್ತರ ನೀಡಲಿಲ್ಲ.
ಇದರಿಂದಾಗಿ ಇಂಡಿಯನ್ ಸವಿ೯ಸ್ ಆಕ್ಟ್ 16 (2) ಅಡಿ ಭಾಸ್ಕರ್ ರಾವ್ ಸಕಾ೯ರಿ ಸೇವೆಗೆ ಗುಡ್ ಬೈ ಹೇಳಿದರು
ಸಕಾ೯ರಿಕಾಯ್ದೆಯಂತೆ ಯಾವುದೇ ನೌಕರ 50 ವಷ೯ ಅಥವಾ 20 ವಷ೯ ಸೇವೆ ಸಲ್ಲಿಸಿದ ನಂತರ ಸ್ವಯಂ ನಿವೃತ್ತಿಗೆ ಅವಕಾಶವಿದೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ