ನ್ಯೂಸ್ ಸ್ನ್ಯಾಪ್
ನವದೆಹಲಿ
ಸೆ . 19 ರಿಂದ ಯುನೈಟೆಡ್ ಎಮಿರೆಟ್ಸ್ ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ 20 ಪಂದ್ಯಗಳ ವೇಳಾ ಪಟ್ಟಿ ಯನ್ನು ಭಾನುವಾರ ಸಂಜೆ ಬಿಡುಗಡೆ ಮಾಡಲಾಗಿದೆ.
53 ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ ಕಳೆದ ಬಾರಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಉದ್ಘಾಟನಾ ಪಂದ್ಯ ಸೆ. 19 ಸಂಜೆ 7.30 ಕ್ಕೆ ಆರಂಭವಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ಪಂದ್ಯಗಳನ್ನು ಆಡಲಿದೆ.
ಬೆಂಗಳೂರು ಆರ್ ಸಿ ಬಿ ತಂಡ, ಯಾವ ತಂಡ, ಯಾವ ದಿನಾಂಕಗಳಂದು ಸೆಣಸಾಟ ಮಾಡಲಿದೆ ಎನ್ನುವ ಪಟ್ಟಿ ಹೀಗಿದೆ ನೋಡಿ.
*ಸೆ. 21 ರಂದು ಸನ್ ರೈಸರ್ಸ್ ಹೈದ್ರಾಬಾದ್ (ದುಬೈ)
*ಸೆ. 24 ಕಿಂಗ್ಸ್ ಪಂಜಾಬ್ ತಂಡದೊಂದಿಗೆ
*ಸೆ. 28 ಮುಂಬೈ ಇಂಡಿಯನ್ಸ್
*ಅ.3 ರಾಜಸ್ಥಾನ ರಾಯಲ್ಸ್
*ಅ. 5 ಡೆಲ್ಲಿ ಕ್ಯಾಪಿಟಲ್ಸ್
*ಅ.10 ಚೆನ್ನೈ ಸೂಪರ್ ಕಿಂಗ್ಸ್
*ಅ. 12 ಕೊಲ್ಕತ್ತಾ ನೈಟ್ರೈಡರ್ಸ್
*ಅ. 15 ಕಿಂಗ್ಸ್ ಪಂಜಾಬ್
*ಅ. 17 ರಾಜಸ್ಥಾನ ರಾಯಲ್ಸ್
*ಅ.21 ಕೊಲ್ಕತ್ತಾ ನೈಟ್ ರೈಡರ್ಸ್
*ಅ. 25 ಚೆನ್ನೈ ಸೂಪರ್ ಕಿಂಗ್ಸ್
*ಅ. 28 ಮುಂಬೈ ಇಂಡಿಯನ್ಸ್
*ಅ 31 ಸನ್ ರೈಡರ್ಸ್ ಹೈದ್ರಾಬಾದ್
* ನ. 2 ಡೆಲ್ಲಿ ಕ್ಯಾಪಿಟಲ್
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು