ನವದೆಹಲಿ
ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಅಧೀಕೃತ ವೇಳಾ ಪಟ್ಟಿ ಇಂದು(ಸೆ.6) ಬಿಡುಗಡೆಯಾಗಲಿದೆ.
ಐಪಿಎಲ್ ಟ್ಯೂನರ್ಿಯ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಸುದ್ದಿಗಾರರಿಗೆ ಈ ಸಂಗತಿ ತಿಳಿಸಿ, ಸೆ.19 ರಿಂದ ನವೆಂಬರ್ 10 ರ ವರೆಗೆ ದುಬೈನಲ್ಲಿ ನಡೆಯುವ ಎಲ್ಲಾ ಪಂದ್ಯಗಳು
ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30ಕ್ಕೆ ಆರಂಭವಾಗಲಿವೆ. ಅಲ್ಲದೇ 13 ಆವೃತ್ತಿಯ ಟೂನರ್ಿ ಪೈನಲ್ ಪಂದ್ಯ ಇದೇ ಮೊದಲ ಬಾರಿಗೆ ವಾರದ ಮಧ್ಯದಲ್ಲಿ ನಡೆಯಲಿದೆ ಎಂದು ಹೇಳಿದರು.
ಟೂನರ್ಿಗೆ ಇನ್ನೂ ಎರಡು ಮಾತ್ರ ಬಾಕಿ ಇದೆ. ಪಂದ್ಯದಲ್ಲಿ ಪಾಲ್ಗೊಳ್ಳುವ ಸಿಎಸ್ ಕೆ ತಂಡ ಹೊರತು ಪಡಿಸಿ ಎಲ್ಲಾ ತಂಡಗಳು ಕೋವಿಡ್ ಟೆಸ್ಟ್ ಪೂರ್ಣಗೊಳಿಸಿ ಕ್ವಾರೆಂಟೈನ್ ಅವಧಿಯನ್ನು ಮುಗಿಸಿದ್ದಾರೆ. ಸಿಎಸ್ಕೆ ತಂಡ ಅಭ್ಯಾಸ ಪಂದ್ಯವನ್ನು ಆಡುವುದು ಬಾಕಿ ಇದೆ ಎಂದು ಹೇಳಿದರು.
More Stories
ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ರವಿ ಬಿಡುಗಡೆ: ಹೈಕೋರ್ಟ್ ತಕ್ಷಣ ಬಿಡುಗಡೆಗೆ ಆದೇಶ
ಯೂಟ್ಯೂಬ್ ನೋಡಿ ಬೈಕ್ ಕಳವು ತರಬೇತಿ: 13 ಲಕ್ಷ ಮೌಲ್ಯದ 20 ಬೈಕ್ಗಳ ಕಳ್ಳತನ
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ