ವಿಶ್ವ ದಲ್ಲೇ ಭಾರತ ರಕ್ಷಣಾ ಕ್ಷೇತ್ರ ಬಹು ದೊಡ್ಡ ಮಹತ್ವ ನೀಡಲಿದೆ ಮತ್ತು ರಕ್ಷಣಾ ಖಾತೆಯಲ್ಲಿ ಸ್ವತಂತ್ರ ವಾಗಿ ಬಹು ದೊಡ್ಡ ಸಾಧನೆ ಮಾಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ರಕ್ಷಣಾ ಖಾತೆಗೆ ಸಂಬಂಧಿಸಿದಂತೆ
ಆತ್ಮ ನಿರ್ಭರ್ ಭಾರತ ವೆಬ್ನಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈಗಿನ ಪರಿಸ್ಥಿತಿ ಯಲ್ಲಿ ನಾವು ವಿಶ್ವ ಶಾಂತಿ ಗೆ ಮಹತ್ವ ನೀಡಬೇಕಾಗಿದೆ ಮಾತ್ರವಲ್ಲ ವಿಶ್ವದ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ನಾವು ಸಹಕಾರಿ ಯಾಗಬೇಕಾಗಿದೆ ಎಂದರು.
ಪ್ರಪಂಚದಲ್ಲಿ ಭಾರತ ರಕ್ಷಣಾ ಇಲಾಖೆಗೆ ಬಹುದೊಡ್ಡ ಮಹತ್ವ ನೀಡುತ್ತದೆ. ಮುಂದಿನ ೧೦ ವರ್ಷಗಳಲ್ಲಿ ನಮ್ಮ ಸಾಧನೆ ಕೆಲವು ರಾಷ್ಟ್ರಗಳ ಸಾಮಥ್ಯ ೯ ಸರಿದೂಗಲಿದೆ ಎಂದು ತಿಳಿಸಿದರು
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ