December 23, 2024

Newsnap Kannada

The World at your finger tips!

india,pakistan,cricket

India-Pak match on August 28; Ponting predicted the winning team

ಆಗಸ್ಟ್​ 28ಕ್ಕೆ ಭಾರತ-ಪಾಕ್ ಪಂದ್ಯ; ಗೆಲ್ಲುವ ತಂಡದ ಬಗ್ಗೆ ಭವಿಷ್ಯ ನುಡಿದ ಪಾಟಿಂಗ್

Spread the love

ಆ.28 ರಂದು ನಡೆಯಲಿರುವ ಏಷ್ಯಾಕಪ್​​​​​​ನಲ್ಲಿ ಇಂಡೋ-ಪಾಕ್​​ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡ ಯಾವುದೆಂದು ಆಸಿಸ್​ ಮಾಜಿ ನಾಯಕ ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ.

ರಿಕಿ ಪಾಂಟಿಂಗ್​ ಮಾತನಾಡಿ ಆಗಸ್ಟ್​ 28ರಂದು ನಡೆಯಲಿರುವ ಪಂದ್ಯದಲ್ಲಿ ಪಾಕ್​​ ವಿರುದ್ಧ ಭಾರತ ಅಮೋಘ ಗೆಲುವು ಸಾಧಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಸನ್ಯಾಸತ್ವಕ್ಕೆ ಗುಡ್ ಬೈ ಹೇಳಿ ಯುವತಿಯೊಂದಿಗೆ ಪರಾರಿಯಾದ ಸ್ವಾಮೀಜಿ 

ಪಾಕಿಸ್ತಾನ ತಂಡವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಉಭಯ ತಂಡಗಳ ನಡುವೆ ಕಠಿಣ ಪೈಪೋಟಿ ಏರ್ಪಡಲಿದೆ. ಆದರೆ, ಈ ಕಠಿಣ ಸ್ಪರ್ಧೆಯಲ್ಲಿ ಭಾರತವೇ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!