ಕರೋನಾ ರಾಜ್ಯದಲ್ಲಿ ಸೋಮವಾರ ಭೀಕರ ಸುನಾಮಿಯಂತೆ ವ್ಯಾಪಿಸಿದೆ.
ಇಂದು 44,438 ಜನರಿಗೆ ಸೋಂಕು ತಗುಲಿದೆ, 239 ಮಂದಿ ಸಾವನ್ನಪ್ಪಿದ್ದಾರೆ.
20,901 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ 16,46,303 ಏರಿಕೆ ಕಂಡಿದೆ.
ಮೃತರ ಸಂಖ್ಯೆ ಇದುವರೆಗೆ 16,250 ರಾಜ್ಯದಲ್ಲಿ 4,44,734 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು ವಿವರ
ಬಾಗಲಕೋಟೆ 569
ಬಳ್ಳಾರಿ 990
ಬೆಳಗಾವಿ 559
ಬೆಂಗಳೂರು ಗ್ರಾಮಾಂತರ 815
ಬೆಂಗಳೂರು ನಗರ 22,112
ಬೀದರ್ 996
ಚಾಮರಾಜನಗರ 724
ಚಿಕ್ಕಬಳ್ಳಾಪುರ 886
ಚಿಕ್ಕಮಗಳೂರು 206
ಚಿತ್ರದುರ್ಗ 151
ದಕ್ಷಿಣಕನ್ನಡ 793
ದಾವಣಗೆರೆ 104
ಧಾರವಾಡ 1,021
ಗದಗ 191
ಹಾಸನ 1,673
ಹಾವೇರಿ 330
ಕಲಬುರಗಿ 1,083
ಕೊಡಗು 628
ಕೋಲಾರ 656
ಕೊಪ್ಪಳ 617
ಮಂಡ್ಯ 1,317
ಮೈಸೂರು 2,685
ರಾಯಚೂರು 529
ರಾಮನಗರ 492
ಶಿವಮೊಗ್ಗ 584
ತುಮಕೂರು 2,361
ಉಡುಪಿ 529
ಉತ್ತರಕನ್ನಡ 776
ವಿಜಯಪುರ 274
ಯಾದಗಿರಿ 337
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
More Stories
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ