December 23, 2024

Newsnap Kannada

The World at your finger tips!

teacher, learning, school

ಬೆಂಗಳೂರಿನಲ್ಲಿ PU ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್‌ ತರುವಂತಿಲ್ಲ : ತಂದ್ರೆ ಕೇಸ್‌ ದಾಖಲು

Spread the love

ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್‌ ತಂದು ಬೈಕ್ ವ್ಹೀಲಿಂಗ್​ ಹಾವಳಿ ಹೆಚ್ಚಾಗುತ್ತಿರುರುವ ಕಾರಣ, ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್‌ ತರುವಂತಿಲ್ಲ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಸೂಚನೆ ನೀಡಿದ್ದಾರೆ.ಇದನ್ನು ಓದಿ –ಶ್ರೀರಂಗಪಟ್ಟಣ : ಅನೈತಿಕ ಸಂಬಂಧ ಪ್ರಶ್ನಿಸಿ ಮಕ್ಕಳ ಎದುರಿನಲ್ಲೇ ಪತ್ನಿಯ ಹತ್ಯೆಗೈದ ಪಾಪಿ ಪತಿ

ನಗರದಲ್ಲಿ ಹದಿಹರೆಯದ ಹುಡುಗರು ಬೈಕ್ ಏರಿ ಸರ್ಕಸ್​ ಮಾಡುತ್ತಾರೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿ ಹಾಕಿ ಲೈಕ್ಸ್ ಪಡೆಯಲು ವ್ಹೀಲಿಂಗ್ ಮಾಡಿದರೆ, ಇನ್ನೂ ಕೆಲವರು ಹುಡುಗಿಯರನ್ನು ಇಂಪ್ರೆಸ್​ ಮಾಡಲು ವ್ಹೀಲಿಂಗ್ ಮಾಡುತ್ತಾರೆ.

ಇಂತಹ ವಿದ್ಯಾರ್ಥಿಗಳ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬಂದಿದ್ದು ನಗರ ಸಂಚಾರಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!