December 23, 2024

Newsnap Kannada

The World at your finger tips!

school , learning , teaching

Huge tree fell down in Melukote - 3 students injured ಮೇಲುಕೋಟೆಯಲ್ಲಿ ಕೆಳಕ್ಕೆ ಉರುಳಿದ ಭಾರಿ ಗಾತ್ರದ ಮರ - ಮೂವರು ವಿದ್ಯಾರ್ಥಿಗಳಿಗೆ ಗಾಯ

ಮೇಲುಕೋಟೆಯಲ್ಲಿ ಕೆಳಕ್ಕೆ ಉರುಳಿದ ಭಾರಿ ಗಾತ್ರದ ಮರ – ಮೂವರು ವಿದ್ಯಾರ್ಥಿಗಳಿಗೆ ಗಾಯ

Spread the love

ಮೂವರು ವಿದ್ಯಾರ್ಥಿಗಳ ಮೇಲೆ ಬಾರೀ ಗಾತ್ರದ ಮರ ಬಿದ್ದ ಘಟನೆ ಮೇಲುಕೋಟೆಯಲ್ಲಿ ಜರುಗಿದೆ.

ಮೇಲುಕೋಟೆ ಯೋಗ ನರಸಿಂಹ ಸ್ವಾಮಿ ದರ್ಶನಕ್ಕೆ ಬೆಟ್ಟ ಹತ್ತುವಾಗ ಈ ಘಟನೆ ನಂಜನಗೂಡು ಲಯನ್ಸ್ ಶಾಲೆಯ ವಿದ್ಯಾರ್ಥಿಗಳಾದ ನಿಶಾಂತ್ ನಾಯಕ್, ವರುಣ್ ಮತ್ತು ಯೋಗೇಶ್ ಗಾಯಗೊಂಡಿದ್ದಾರೆ.ಮಕ್ಕಳನ್ನು ನೋಡಲು ಬಿಡದ ಹೆಂಡತಿ: ಪೆಟ್ರೋಲ್‌ ಸುರಿದು ಮನೆಗೆ ಬೆಂಕಿ ಇಟ್ಟ ಪತಿ


ಇಂದು ಮೇಲುಕೋಟೆ ಪ್ರವಾಸಕ್ಕೆ ಬಂದಿದ್ದ ವೇಳೆ ಒಣಗಿದ್ದ ಮರ ಕೆಳಗೆ ಬಿದ್ದಿದೆ. ಬೆಟ್ಟ ಹತ್ತುವಾಗಲೇ ಏಕಾ ಏಕಿ ವಿದ್ಯಾರ್ಥಿಗಳ ಮರ ಬಿದ್ದಿದೆ.

ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!