ಬೆಂಗಳೂರು: ಈರುಳ್ಳಿ, ಬೆಳ್ಳುಳ್ಳಿ ನಂತರ ಈಗ ಟೊಮೆಟೊ ದರದಲ್ಲಿ ಭಾರೀ ಏರಿಕೆ ಕಂಡು ಬಂದಿದೆ.
ಕಳೆದ ವಾರ 40 ರೂ. ಇದ್ದ ಟೊಮೆಟೊದ ದರ ಈಗ ಎರಡು ಪಟ್ಟು ಏರಿದು 80 ರೂ.ಕ್ಕೆ ತಲುಪಿಸಿದೆ.
ಅಕಾಲಿಕ ಮಳೆಯಿಂದಾಗಿ ಟೊಮೆಟೊ ಉತ್ಪಾದನೆ ಕುಸಿದ ಹಿನ್ನೆಲೆಯಲ್ಲಿ, ಬೇಡಿಕೆ ಹೆಚ್ಚಿದರೂ ಪೂರೈಕೆ ಕಡಿಮೆ ಇರುವ ಕಾರಣ ಈ ದರ ಏರಿಕೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಬೆಲೆಯ ಮತ್ತಷ್ಟು ಏರಿಕೆಯಾದರೂ ಆಶ್ಚರ್ಯವೇನಿಲ್ಲ.ಇದನ್ನು ಓದಿ –ಶ್ರೀರಂಗಪಟ್ಟಣದಲ್ಲಿ ದಸರಾ ಆನೆ ರಂಪಾಟ, ಜನರಲ್ಲಿ ಆತಂಕ
ಈಗಾಗಲೇ, ಅಕಾಲಿಕ ಮಳೆಯ ಪರಿಣಾಮ 1 ಕೆಜಿ ಈರುಳ್ಳಿಯ ದರ 70 ರೂ. ದಾಟಿದ್ದು, ಬೆಳ್ಳುಳ್ಳಿಯ ದರ 500 ರೂ. ತಲುಪಿಸಿದೆ. ಟೊಮೆಟೊ ದರದ ಏರಿಕೆಯಿಂದ ದಸರಾ ಹಬ್ಬದ ವೇಳೆ ಜನರ ಖರ್ಚು ಹೆಚ್ಚಾಗಬಹುದು.
More Stories
ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು