December 24, 2024

Newsnap Kannada

The World at your finger tips!

WhatsApp Image 2021 11 26 at 1.14.00 PM 1

ನೇಪಾಳದಲ್ಲಿ ಭಾರಿ ಭೂಕಂಪನ : ದೆಹಲಿಯಲ್ಲೂ ನಡುಗಿದ ಭೂಮಿ

Spread the love

ದೆಹಲಿ :

ನೇಪಾಳದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ಕಠ್ಮಂಡುವಿನಲ್ಲಿ ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 6.1 ದಾಖಲಾಗಿದೆ.

ದೆಹಲಿ-ಎನ್​ಸಿಆರ್​ ಪ್ರದೇಶದಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ. ದಿ ನ್ಯಾಷನಲ್ ಅರ್ಥಕ್ವೇಕ್ ಮಾನಿಟರಿಂಗ್ ಮತ್ತು ರಿಸರ್ಜ್ ಸೆಂಟರ್ ನೀಡಿರುವ ಮಾಹಿತಿ ಪ್ರಕಾರ ನೇಪಾಳದ ಧಡಿಂಗ್ ಜಿಲ್ಲೆಯಲ್ಲಿ ಪ್ರಬಲ ಭೂಕಂಪ ಆಗಿದೆ.

ಬೆಳಗ್ಗೆ 7.39ರ ಸುಮಾರಿಗೆ ಭೂಕಂಪನ ಆಗಿದೆ ಸಧ್ಯಕ್ಕೆ ಸಾವು, ನೋವು ಸಂಭವಿಸಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ.

ಬಾಗಮತಿ, ಗಂಡಕಿ ಪ್ರಾಂತ್ಯದಲ್ಲಿ ಭಾರೀ ಹಾನಿಯಾದ ಸಂಶಯ ವ್ಯಕ್ತಪಡಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!