February 21, 2026

Newsnap Kannada

The World at your finger tips!

ಇಂದು ಚಿನ್ನದ ಬೆಲೆ ಭಾರಿ ಕುಸಿತ : ಪ್ರತಿ 10 ಗ್ರಾಂ ಚಿನ್ನಕ್ಕೆ 2 ಸಾವಿರ ಇಳಿಕೆ

Spread the love

ಅಭರಣ ಪ್ರಿಯರಿಗೆ ಇದು ಸುಗ್ಗಿಯ ಕಾಲ. ಕಳೆದ ಎರಡು ದಿನಗಳಿಂದ ಇಳಿ ಮುಖ ಮಾಡಿರುವ ಬಂಗಾರದ ಬೆಲೆ ಶನಿವಾರ ಕೂಡ ಕೂಡ ದಾಖಲೆಯ ಪ್ರಮಾಣದಲ್ಲಿ ಕುಸಿತ ಕಂಡಿದೆ.

gold

ಚಿನ್ನದ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದೆ. ಪ್ರತಿ 10 ಗ್ರಾಂ. ಚಿನ್ನದ ಬೆಲೆಯಲ್ಲಿ ₹2,000ಕ್ಕಿಂತಲೂ ಹೆಚ್ಚು ಇಳಿಕೆಯಾಗಿದೆ.

ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಶೇ 4.1 ಅಥವಾ ₹2,086 ರಷ್ಟು ಇಳಿಕೆಯಾಗಿ 48,818 ರುಗಳಾಗಿದೆ.

ಬೆಳ್ಳಿಯ ಬೆಲೆಯಲ್ಲೂ ದಾಖಲೆಯ ಕುಸಿತ ಸಂಭವಿಸಿದೆ. , ಶೇ. 8.7 ನಷ್ಟು ಅಂದರೆ 6,112 ರುಗಳಷ್ಟು ಕುಸಿದು, ಪ್ರತಿ ಕೆಜಿ ಬೆಳ್ಳಿಯ ಬೆಲೆ ₹63,850ರು ಗಳಾಗಿದೆ.

error: Content is protected !!